BREAKING NEWS
Search

11-11-2022 ದಿನ‌ಭವಿಷ್ಯ

119

ದಿನದ ಪಂಚಾಂಗ(Panchanga)
ಸಂವತ್ಸರ – ಶುಭಕೃತ್,ಋತು – ಶರತ್
ಅಯನ – ದಕ್ಷಿಣಾಯನ,ಮಾಸ – ಕಾರ್ತಿಕ
ಪಕ್ಷ- ಕೃಷ್ಣ,ತಿಥಿ – ತದಿಗೆ,ನಕ್ಷತ್ರ – ಮೃಗಶಿರ

ರಾಹುಕಾಲ: 10 : 36 AM – 12 : 03 PM
ಗುಳಿಕಕಾಲ: 07 : 43 AM – 09 : 10 AM
ಯಮಗಂಡಕಾಲ: 02 : 57 PM – 04 : 23 PM

ಯಾರಿಗೆ ಲಾಭ ಯಾರಿಗೆ ನಷ್ಟ.

ಕೃಷಿ ನಂಬಿದವರಿಗೆ ನಷ್ಟ,ಹಣ ವ್ಯಯ, ಖಾಸಗಿ ಉದ್ಯೋಗಿಗಳಿಗೆ ನಷ್ಟ, ವ್ಯಾಪಾರಿಗಳಿಗೆ ಹಣ ವೃದ್ಧಿ, ಮೀನುಗಾರರಿಗೆ ಲಾಭ,ಕಾರ್ಮಿಕರಿಗೆ ಲಾಭ ಇರುವುದು.

ಮೇಷ: ಯತ್ನ ಕಾರ್ಯದಲ್ಲಿ ಸಫಲ, ಆರೋಗ್ಯ ಉತ್ತಮ,ಪ್ರಯತ್ನದಿಂದ ಫಲ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಬಂಧುಗಳಿಂದ ವಿರೋಧ.

ವೃಷಭ: ಆರೋಗ್ಯ ಸಮಸ್ಯೆ, ಅಧಿಕ ಹಣ ಕರ್ಚು, ಮಿತ್ರರೊಂದಿಗೆ ಕಲಹ, ಅವಿವಾಹಿತರಿಗೆ ಶುಭ,ಹಣವ್ಯಯ.

ಮಿಥುನ: ದಾಂಪತ್ಯದಲ್ಲಿ ವಿರಸ, ತಂದೆ ತಾಯಿ ಆರೋಗ್ಯದಲ್ಲಿ ಚೇತರಿಕೆ, ವಿವಾಹ ಕಾರ್ಯದಲ್ಲಿ ಯಶಸ್ಸು.

ಕಟಕ: ಲೇವಾದೇವಿ ವ್ಯಾಪಾರಸ್ಥರಿಗೆ ಮೋಸ, ಸಂಭವ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ, ವ್ಯಾಪಾರದಲ್ಲಿ ಶ್ರಮಕ್ಕೆ ತಕ್ಕ ಫಲ.

ಸಿಂಹ: ಆಸ್ತಿ ವಿಚಾರದಲ್ಲಿ ತೊಂದರೆ, ಸಾಲ ಬಾಧೆ, ನೀರಿನ ವ್ಯಾಪಾರದಲ್ಲಿ ಆದಾಯ.

ಕನ್ಯಾ: ಮಾನಸಿಕ ಭಯ ಅಧಿಕವಾಗುತ್ತದೆ, ಬೋರವೆಲ್ ಕೊರೆವ ವ್ಯಾಪಾರದಲ್ಲಿ ಲಾಭ, ಹಣಕಾಸಿನ ವ್ಯವಹಾರದಲ್ಲಿ ಲಾಭ.

ತುಲಾ: ಸ್ವಂತ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ, ಗಣ್ಯ ವ್ಯಕ್ತಿಗಳ ಭೇಟಿ, ಧಾರ್ಮಿಕ ಕಾರ್ಯದಲ್ಲಿ ಶುಭ.

ವೃಶ್ಚಿಕ: ಹಣವ್ಯಯ,ಪ್ರಯಾಣದಿಂದ ಬಳಲಿಕೆ, ಆರೋಗ್ಯದಲ್ಲಿ ಸಮಸ್ಯೆ, ಮನಸ್ಸು ವ್ಯಾಕುಲವಾಗಿರುತ್ತದೆ.

ಧನು: ಮಾನಸಿಕವಾಗಿ ಸದೃಢರಾಗಿ ವಿದ್ಯಾಭ್ಯಾಸದಲ್ಲಿ ಯಶಸ್ಸು, ಸಂಪ್ರದಾಯಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರುವವರಿಗೆ ಲಾಭ.

ಮಕರ: ವಿದ್ಯಾರ್ಥಿಗಳಿಗೆ ಯಶಸ್ಸು, ಮಾನಸಿಕ ಸಮಸ್ಯೆಗಳ ವೃದ್ಧಿ, ಸಹವರ್ತಿಗಳಿಂದ ತೊಂದರೆ.

ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕವಾದ ದೌರ್ಬಲ್ಯ, ದಾಂಪತ್ಯದಲ್ಲಿ ಸಮಸ್ಯೆಗಳು, ಕೃಷಿಕರಿಗೆ ಅನಾನುಕೂಲ.

ಮೀನ: ಮಾತಿನಿಂದ ಕಲಹ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಸೋಲು,ಹೊಸ ಕೆಲಸದಲ್ಲಿ ನಿಧಾನ ಪ್ರಗತಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!