01-11-2022 ದಿನಭವಿಷ್ಯ

104

ಇಂದಿನಪಂಚಾಂಗ:(panchanga)
ಸಂವತ್ಸರ :– ಶುಭಕೃತ್,ಋತು :– ಶರತ್
ಅಯನ: – ದಕ್ಷಿಣಾಯನ,ಮಾಸ: – ಕಾರ್ತಿಕ
ಪಕ್ಷ :– ಶುಕ್ಲ,ತಿಥಿ: – ಅಷ್ಟಮಿ,ನಕ್ಷತ್ರ: – ಶ್ರವಣ

(Rahukala)ರಾಹುಕಾಲ: 02 : 58 PM – 04 : 25 PM
(Gulegekala)ಗುಳಿಕಕಾಲ: 12 : 03 PM – 01 : 30 PM
(Yamagantakala)ಯಮಗಂಡಕಾಲ : 09 : 08 AM – 10 : 35 AM

ಮೇಷ: ಆರೋಗ್ಯ ಸುಧಾರಣೆ, ಶ್ರಮಕ್ಕೆ ತಕ್ಕ ಫಲ,ಅತಿಯಾದ ಆತ್ಮವಿಶ್ವಾಸದಿಂದ ಕಾರ್ಯ ಹಾನಿ, ಕ್ರಯ ವಿಕ್ರಯಗಳಲ್ಲಿ ಲಾಭ, ಹಣವ್ಯಯ.

ವೃಷಭ: ವ್ಯಾಪಾರಿಗಳಿಗೆ ಮಧ್ಯಮ , ಉದ್ಯೋಗಿಗಳಿಗೆ ಒತ್ತಡ,ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ನಷ್ಟ,ಮಿಶ್ರಫಲ.

ಮಿಥುನ: ಆರೋಗ್ಯ ಮಧ್ಯಮ, ದಾಯಾದಿಗಳಲ್ಲಿ ಕಲಹ, ಕೆಲಸಗಳಲ್ಲಿ ಅಲ್ಪ ಪ್ರಗತಿ, ಕುಟುಂಬದಲ್ಲಿ ವಿಘ್ನ, ಪರಿಶ್ರಮಕ್ಕೆ ತಕ್ಕ ಫಲ.

ಕರ್ಕಾಟಕ:ಆರೋಗ್ಯ ಉತ್ತಮ,ವ್ಯಾಪಾರಿಗಳಿಗೆ ನಷ್ಟ,ಕೃಷಿಕರಿಗೆ ವ್ಯವಹಾರ ಹಾನಿ, ಆಲಸ್ಯ ಮನೋಭಾವ, ಮಾನಸಿಕ ವ್ಯಥೆ, ಕಾರ್ಯಸಾಧನೆಗಾಗಿ ತಿರುಗಾಟ,ಮಧ್ಯಮ ಫಲ.

ಸಿಂಹ: ಆರೋಗ್ಯ ಸುಧಾರಣೆ,ಪ್ರಯಾಣ ಯೋಗ,ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಹಿತಶತ್ರುಗಳ ಬಾಧೆ, ಸ್ವಲ್ಪ ಹಣ ಬಂದರೂ ಕರ್ಚು.

ಕನ್ಯಾ: ಉದರ ಭಾದೆ ತಂಪು ಪಾನೀಯಗಳಿಂದ ಅನಾರೋಗ್ಯ, ಕಫ,ಶೀತ ಸಮಸ್ಯೆ,ಅವಿವಾಹಿತರಿಗೆ ವಿವಾಹಯೋಗ, ಮಾನಸಿಕ ನೆಮ್ಮದಿ,ಹಣದ ಕರ್ಚು ಅಧಿಕ.

ತುಲಾ: ಆರೋಗ್ಯ ಉತ್ತಮ, ವ್ಯಾಪಾರದಲ್ಲಿ ಏರಿಳಿತ,ನಂಬಿದ ಜನರಿಂದ ಮೋಸ, ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.

ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಅನಾರೋಗ್ಯ, ಉದ್ಯಮಿಗಳಿಗೆ ಯಶಸ್ಸು,ಹೊಸ ಕಾರ್ಯಕ್ಕೆ ಕೈ ಹಾಕದಿರಿ.

ಧನಸ್ಸು: ಆರೋಗ್ಯ ಸುಧಾರಣೆ,ಅಪರಿಚಿತರ ಬಗ್ಗೆ ಎಚ್ಚರ, ಮಗನಿಂದ ಶುಭವಾರ್ತೆ, ವೈರಿಗಳಿಂದ ತೊಂದರೆ,ಉದ್ಯೋಗಿಗಳಿಗೆ ಮಧ್ಯಮ ಪ್ರಗತಿ.

ಮಕರ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಣ ವ್ಯಯ,ಆರೋಗ್ಯ ಉತ್ತಮ, ಹೊಸ ಕಾರ್ಯದಲ್ಲಿ ಅಡೆತಡೆ,ಉದ್ಯೋಗಿಗಳಿಗೆ ಮಧ್ಯಮ.

ಕುಂಭ:ಆರೋಗ್ಯಸುಧಾರಣೆ,ಯಂತ್ರೋಪಕರಣಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳ ಬಗ್ಗೆ ಗಮನವಿರಲಿ.

ಮೀನ: ಯತ್ನ ಕಾರ್ಯ ಸಫಲ,ವಿವಾಹ ಯೋಗ, ಮಿತ್ರರ ಬೆಂಬಲ, ವಿದೇಶಿ ವ್ಯವಹಾರಗಳಿಂದ ಲಾಭ,ಕೃಷಿಕರಿಗೆ ಯಶಸ್ಸು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!