Astrology photo

Daily astrology|ದಿನ ಭವಿಷ್ಯ 19 JUNE 2024

76

ರಾಹುಕಾಲ : 12.24 ರಿಂದ 2.01
ಗುಳಿಕಕಾಲ : 10.48 ರಿಂದ 12.24
ಯಮಗಂಡಕಾಲ : 7.36 ರಿಂದ 9.12

ವಾರ:ಬುಧವಾರ, ದ್ವಾದಶಿ, ವಿಶಾಖ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,

ಬಗ್ಗೋಣ ಪಂಚಾಂಗ

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ದ್ವಾದಶಿ 07:27 ವಾರ: ಬುಧವಾರ
ನಕ್ಷತ್ರ: ವಿಶಾಖಾ 17:22 ಯೋಗ: ಸಿದ್ಧಿ 21:10
ಕರಣ: ಬಾಲವ 07:27 ಅಮೃತಕಾಲ: ಬೆಳಗ್ಗೆ 08:03 ರಿಂದ 09:45 ರವರೆಗೆ

ರಾಶಿಫಲ(Rashipala)

ಮೇಷ: ಮಾತಿನಿಂದ ಕಲಹ, ಕೋಪ ಜಾಸ್ತಿ, ಯಾರಿಗೂ ಹೆದರುವುದಿಲ್ಲ, ಉದ್ಯೋಗ ದರ ಹಾಗೂ ಆರೋಗ್ಯದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.ಅದೃಷ್ಟ ಸಂಖ್ಯೆ-6

ವೃಷಭ: ಯತ್ನ ಕಾರ್ಯ ಯಶಸ್ಸು,ಚಂಚಲ ಬುದ್ಧಿ, ವಾದ ವಿವಾದಗಳಿಂದ ಕಲಹ, ಜ್ಞಾಪಕ ಶಕ್ತಿ ಕಡಿಮೆ, ಅಕಾಲ ಭೋಜನ.ಆರೋಗ್ಯ ಹಾಗೂ ಉದ್ಯೋಗದಲ್ಲಿ ಸಾಧಾರಣ ಫಲ,ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ಇದನ್ನೂ ಓದಿ:-Weekly horoscope |ವಾರ ಭವಿಷ್ಯ-JUNE 16 ರಿಂದ 22 JUNE

ಮಿಥುನ: ಆರೋಗ್ಯ ಮಧ್ಯಮ,ಋಣ ಬಾಧೆ, ಮನಸ್ತಾಪ, ಅಲ್ಪ ಲಾಭ ಅಧಿಕ ಖರ್ಚು,ನೌಕರರಿಗೆ ಇಂದು ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡಿಬರಲಿದೆ.ಆರೋಗ್ಯ ಉತ್ತಮ, ಕೌಟುಂಬಿಕವಾಗಿ ಮಿಶ್ರಫಲ.ಅದೃಷ್ಟ ಸಂಖ್ಯೆ: 6

ಕಟಕ: ಆರೋಗ್ಯ ಸುಧಾರಣೆ,ವಿದ್ಯಾರ್ಥಿಗಳಿಗೆ ಉತ್ತಮ, ವಸ್ತ್ರ ಖರೀದಿ, ಪ್ರಿಯ ಜನರ ಭೇಟಿ, ಪರಸ್ಥಳವಾಸ, ಮಾಡುವ ಕೆಲಸದಲ್ಲಿ ಅಡೆತಡೆ,ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಮಿಶ್ರಫಲ.ಅದೃಷ್ಟ ಸಂಖ್ಯೆ: 3

ಸಿಂಹ: ವ್ಯಾಪಾರ ವೃದ್ಧಿ, ಕೆಲಸದಲ್ಲಿ ಒತ್ತಡ ಜಾಸ್ತಿ, ಮನಸ್ಸಿಗೆ ಬೇಸರ, ವ್ಯರ್ಥ ಧನ ಹಾನಿ,ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಪ್ರಗತಿಯಲ್ಲಿದೆ. ಆರೋಗ್ಯ ಪರಿಪೂರ್ಣವಾಗಲಿದೆ. ಕೌಟುಂಬಿಕವಾಗಿ ಶುಭಫಲ.ಅದೃಷ್ಟ ಸಂಖ್ಯೆ: 6

ಕನ್ಯಾ: ಯತ್ನ ಕಾರ್ಯ ವಿಳಂಬವಾದರೂ ನಿಮ್ಮ ಪರ ಕೆಲಸ ಕೈ ಗೂಡುವುದು,ಇಷ್ಟ ವಸ್ತುಗಳ ಖರೀದಿ, ಸುಖ ಭೋಜನ, ಮಾತಿನ ಮೇಲೆ ಹಿಡಿತವಿರಲಿ,ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ,ಅದೃಷ್ಟ ಸಂಖ್ಯೆ: 5

ತುಲಾ: ಸಾಲಬಾಧೆ, ಪತಿ ಪತ್ನಿಯರಲ್ಲಿ ವಿರಸ, ಪಾಪ ಬುದ್ಧಿ, ಶತ್ರು ಬಾಧೆ, ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ,ಆರೋಗ್ಯ ಪರಿಪೂರ್ಣವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ವೃಶ್ಚಿಕ: ಹಣಕಾಸಿನ ಸಮಸ್ಯೆ, ಹಿರಿಯರ ಹಿತನುಡಿ, ಮಾನಹಾನಿ, ಶೀತ ಸಂಬಂಧ ಕಾಯಿಲೆ, ರಿಯಲ್ ಎಸ್ಟೇಟ್‍ನವರಿಗೆ ಅಲ್ಪ ಲಾಭ,ದಿಡೀರ್ ಪ್ರಯಾಣ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.ಅದೃಷ್ಟ ಸಂಖ್ಯೆ: 7

ಧನಸ್ಸು: ಪರರಿಗೆ ಉಪಕಾರ, ಅನಿರೀಕ್ಷಿತ ಧನ ಲಾಭ, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ,ಆರೋಗ್ಯದ ಕಡೆಗೆ ಗಮನವಿರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

ಮಕರ: ಕರ್ಚು ಅಧಿಕ ,ವೈಯಕ್ತಿಕ ಕೆಲಸಗಳು ಕೈಗೂಡುವುದು, ನೆಮ್ಮದಿ ಸಂತೋಷ, ವಾತ ಪಿತ್ತ ರೋಗಗಳಿಂದ ಮುಕ್ತಿ,ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕುಂಭ: ಹಿರಿಯರ ಮಾತಿಗೆ ಗೌರವ, ರಾಜ ಸನ್ಮಾನ, ವ್ಯವಹಾರದಲ್ಲಿ ದೃಷ್ಟಿ ದೋಷ, ಉದರಬಾಧೆ,ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.ಅದೃಷ್ಟ ಸಂಖ್ಯೆ: 2

ಮೀನ:ವ್ಯಾಪಾರಿಗಳಿಗೆ ಉತ್ತಮ ಫಲ, ಧಾರ್ಮಿಕ ಕಾರ್ಯಗಳಲ್ಲಿ ಒಲವು ಅಧಿಕ ಕೆಲಸದಿಂದ ವಿಶ್ರಾಂತಿ, ಯತ್ನ ಕಾರ್ಯಗಳಲ್ಲಿ ಜಯ,ಉದ್ಯೋಗದ ಕುರಿತು ಆಲೋಚನೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 9
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!