Karnataka Rain report

Weather forecast| 2 JULY ಮಲೆನಾಡು ,ಕರಾವಳಿಯಲ್ಲಿ ಮಳೆ ಅಲರ್ಟ!

73

Rain ALERT :- ರಾಜ್ಯಾಧ್ಯಾಂತ ಮಳೆ ಮುಂದುವರೆಯಲಿದ್ದು ಬೆಂಗಳೂರು ಭಾಗದಲ್ಲಿ ಕಡಿಮೆ ಮಳೆ ಆಗಲಿದೆ.ಆದರೇ ಕರಾವಳಿ ಜಿಲ್ಲೆಯ ಉಡುಪಿ, ಮಂಗಳೂರು (Mangalore) ,ಉತ್ತರ ಕನ್ನಡ ,ಕೊಡಗು,ಚಿಕ್ಕಮಗಳೂರು,ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಬಿರುಗಾಳಿ ಸಹಿತ ಮಳೆ ಬರುವ ಎಚ್ಚರಿಕೆ ಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಈ ಜಿಲ್ಲೆಗಳಿಗೆ yellow alert ನೀಡಲಾಗಿದೆ.

ಇದನ್ನೂ ಓದಿ:-SIRSI | 2024 ರವಿಶ್ವ ಸುಂದರಿ ಪಟ್ಟಕ್ಕೇರಿದ ಡಾ.ಶೃತಿ ಹೆಗಡೆ

ಇದಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ಸಹ ಅಲ್ಪ ಮಳೆಯಾಗುವ ಮಾಹಿತಿ ನೀಡಿದೆ. ಇನ್ನು ಬೆಳಗಾವಿ ,ಗದಗ, ಸೇರಿದಂತೆ ಬಯಲು ಸೀಮೆಯ ಪ್ರದೇಶದಲ್ಲಿ ಮಳೆ ಇಳಿಕೆಇದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!