ಬೆಂಗಳೂರು:- ಜನವರಿ ಒಂದನೇ ತಾರೀಕಿನಂದು ಶಾಲೆ ಪ್ರಾರಂಭ ಮಾಡಲು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕರೆದ ಸಭೆಯ ಬಳಿಕ ತೀರ್ಮಾನಿಸಿದ್ದಾರೆ.
ತಜ್ಞರ ಸಮಿತಿಯೊಂದಿಗೆ ಚರ್ಚೆ ನೆಡಸಿದ ಸಿ.ಎಂ ಯಡಿಯೂರಪ್ಪನವರು ತಜ್ಞ ಸಮಿತಿ ನೀಡಿದ ಸಲಹೆಯನ್ನು ಒಪ್ಪಿಕೊಂಡಿದ್ದಾರೆ.
ಸದ್ಯ ಜನವರಿಯಿಂದ 10-12 ನೇ ತರಗತಿಗಳು ಪ್ರಾರಂಭವಾಗುತಿದ್ದು ಆರ ರಿಂದ ಒಂಬತ್ತನೇ ತರಗತಿಗಳಿಗೆ ವಿದ್ಯಾಗಮನ ಮುಂದುವರೆಯಲಿದೆ ಎಂದು ಯಡಿಯೂರಪ್ಪನವರು ತಿಳಿಸಿದ್ದಾರೆ.