BREAKING NEWS
Search
Astrology

Astrology: ದಿನಭವಿಷ್ಯ 28-10-2023

73

ಪಂಚಾಂಗ:-(panchanga)

ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ಪೌರ್ಣಿಮೆ, ವಾರ:-ಶನಿವಾರ,
ರೇವತಿ ನಕ್ಷತ್ರ / ಉಪರಿ ಅಶ್ವಿನಿ ನಕ್ಷತ್ರ.
ರಾಹುಕಾಲ – 09:11 ರಿಂದ 10:39
ಗುಳಿಕಕಾಲ – 06:15 ರಿಂದ 07:43
ಯಮಗಂಡಕಾಲ – 01:35 ರಿಂದ 03:03

ಮೇಷ: ಅನಾರೋಗ್ಯ ಸಮಸ್ಯೆಗಳು, ಮಕ್ಕಳಿಂದ ಸಮಸ್ಯೆ, ಹಣವ್ಯಯ,ಯತ್ನ ಕಾರ್ಯ ವಿಘ್ನ, ನೌಕರರಿಗೆ ಹೆಚ್ಚಿನ ಕೆಲಸ,ಕುಟುಂಬ ಸೌಖ್ಯ, ಕೋಪದ ಕೈಗೆ ಬುದ್ದಿ ಕೊಡಬೇಡಿ ಕೆಡುಕು ಆದೀತು.

ವೃಷಭ: ಋಣ ರೋಗ ಬಾಧೆಗಳಿಂದ ಮುಕ್ತಿ, ಕುಟುಂಬದಲ್ಲಿ ವಾಗ್ವಾದಗಳು, ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು

ಇದನ್ನೂ ಓದಿ:- ಇಂದಿನ ಅಡಿಕೆ ಧಾರಣೆ ಎಷ್ಟು ? ವಿವರ ನೋಡಲು ಅಕ್ಷರದ ಮೇಲೆ ಕ್ಲಿಕ್ ಮಾಡಿ

ಮಿಥುನ: ಸಂಕಷ್ಟಕ್ಕೆ ಸಿಲುಕುವಿರಿ, ಶುಭಕಾರ್ಯಗಳು ಮುಂದೂಡಿಕೆ, ಅನಾರೋಗ್ಯ ಸಮಸ್ಯೆಗಳು

ಕಟಕ: ಮಾನಸಿಕ ಕಿರಿಕಿರಿ ಮತ್ತು ತೊಂದರೆ, ಆರ್ಥಿಕ ಸಂಕಷ್ಟಗಳಿAದ ಮುಕ್ತಿ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಅನುಕೂಲ

ಸಿಂಹ: ಮಕ್ಕಳಿಂದ ಕಿರಿಕಿರಿ, ಅನಾರೋಗ್ಯ ಸಮಸ್ಯೆ , ಕೆಲಸಕಾರ್ಯಗಳಲ್ಲಿ ವಿಘ್ನ

ಇದನ್ನೂ ಓದಿ:- ಉತ್ತರ ಕನ್ನಡ ಜಿಲ್ಲೆಯ ಇಡೀ ದಿನದ ಪ್ರಮುಖ ಸುದ್ದಿ ತಿಳಿಯಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

ಕನ್ಯಾ:ಆರೋಗ್ಯದಲ್ಲಿ ಏರುಪೇರು,ಶೀತಭಾದೆ, ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ, ಶತ್ರು ದಮನ, ಯತ್ನ ಕಾರ್ಯ ಯಶಸ್ವಿ,ಶುಭ ದಿನ.

ತುಲಾ:ವ್ಯಾಪಾರಿಗಳಿಗೆ( businessman )ಲಾಭ ಇರದು, ಯತ್ನ ಕಾರ್ಯ ಯಶಸ್ಸಿಗೆ ಅಡೆತಡೆ, ನಿದ್ರಾಭಂಗ, ಉದ್ಯೋಗ ಒತ್ತಡಗಳು, ಕಾಲು ನೋವು, ಮಂದತ್ವ, ಬುದ್ಧಿ ಚಂಚಲತೆ ,ವೈರಾಗ್ಯದ ಭಾವ ಅಧಿಕ

ವೃಶ್ಚಿಕ: ಅಧಿಕ ಖರ್ಚು, ಸ್ಥಿರಾಸ್ತಿ ಭೂಮಿ ವಾಹನ ಖರೀದಿಯಲ್ಲಿ ಮೋಸ, ಕೆಲಸಕಾರ್ಯಗಳಲ್ಲಿ ಸೋಮಾರಿತನ, ಕೃಷಿಕರಿಗೆ ಅಭಿವೃದ್ಧಿ ಇದ್ದರೂ ಕರ್ಚು ಅಧಿಕ,ಮಿಶ್ರಫಲ.

ಧನಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಪ್ರಯಾಣಕ್ಕೆ ಅಡೆತಡೆ, ಅವಮಾನಗಳಿಗೆ ಗುರಿಯಾಗುವ ಸಂದರ್ಭ

ಮಕರ:ಆರೋಗ್ಯ ಮಧ್ಯಮ, ವ್ಯವಹಾರ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಹಾಯ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ,ಮೀನುಗಾರರಿಗೆ ಲಾಭ,ಉದ್ಯೋಗಿಗಳಿಗೆ ಆರ್ಥಿಕ ನಷ್ಟ.

ಕುಂಭ: ಆರೋಗ್ಯ (Health) ಸುಧಾರಣೆ,ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಂಪತ್ಯದಲ್ಲಿ ವಿರಸ,ಬಂಗಾರ(gold) ಕೆಲದಗಾರರಿಗೆ ಶುಭ.

ಮೀನ: ಶೀತ,ಜ್ವರ ಭಾಧೆ ಸಾಧ್ಯತೆ,ದೇಹಾಲಸ್ಯ,ಆಕಸ್ಮಿಕ ಅವಘಡಗಳಿಂದ ಕಿರಿಕಿರಿ, ವಾಹನಗಳಿಂದ ಮತ್ತು ಕಬ್ಬಿಣದ ವಸ್ತುಗಳಿಂದ ಪೆಟ್ಟು, ಮಾನಸಿಕ ನೆಮ್ಮದಿ ಭಂಗ, ಮಿಶ್ರಫಲ.

webstory
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!