BREAKING NEWS
Search

Murdeshwara|ಸಮುದ್ರಕ್ಕಿಳಿದಿದ್ದ ಯುವಕ ನೀರುಪಲು

107

ಕಾರವಾರ:- ಸಮುದ್ರದಲ್ಲಿ(Sea) ಈಜಲು ಹೋಗಿ ಪ್ರವಾಸಿಗನೊಬ್ಬ ನೀರುಪಾಲಾಗಿ ಕಾಣೆಯಾಗಿದ್ದು,ಓರ್ವನ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(Bhatkal) ತಾಲೂಕಿನ ಮುರ್ಡೇಶ್ವರದಲ್ಲಿ (Murdedhwara)ನಡೆದಿದೆ‌.

ನಿನ್ನೆದಿನ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ತುಮಕೂರು ಮೂಲದ 22 ಪ್ರವಾಸಿಗರು ನಿರ್ಬಂದದ ನಡುವೆಯೇ ಸಮುದ್ರಕ್ಕಿಳಿದಿದ್ದರು. ಅಲೆಗಳ ಅಬ್ಬರಕ್ಕೆ ಇಬ್ಬರು ಕೊಚ್ಚಿಹೋಗಿದ್ದು ಓರ್ವನನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ:-ಬ್ಯಾಕ್ ಲೆಸ್ ಬ್ಲ್ಯಾಕ್ ಗೌನಲ್ಲಿ ಮಿರಮಿರನೆ ಮಿಂಚಿದ ಕೌಸ್ತುಭ ಮಣಿ!video ನೋಡಿ

ತುಮಕೂರು ಮೂಲದ ಮಣಿತೇಜಾ( 21) ಕಾಣೆಯಾದ ಯುವಕನಾಗಿದ್ದು ಕೋಲಾರದ ಯಶ್ (22) ರಕ್ಷಣೆಗೊಳಗಾದವನಾಗಿದ್ದಾನೆ.
ಘಟನೆ ಸಂಬಂಧ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!