ಯಲ್ಲಾಪುರ- ಸಿಡಿಲಿಗೆ ಯುವಕ ಬಲಿ, ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ವಿವರ ನೋಡಿ

1446

ಕಾರವಾರ :- ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ವ್ಯಕ್ತಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಖಂಡ್ರನಕೊಪ್ಪ ದಲ್ಲಿ ನಡೆದಿದೆ.

ಯಲ್ಲಾಪುರದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಬಿಎ ಅಂತಿಮ ತರಗತಿ ಓದುತಿದ್ದ ಯುವಕ
ಆನಂದ್( 21 )ಸಿಡಿಲು ಬಡಿದು ಸಾವುಕಂಡ ಯುವಕ ನಾಗಿದ್ದಾನೆ.

ಉತ್ತರ ಕನ್ನಡ ದಲ್ಲಿ ಅಬ್ಬರಿಸಿದ ಮಳೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 187 ಮಿ.ಮೀ ಮಳೆಯಾಗಿದೆ. ಭಟ್ಕಳದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆ ಸುರಿದಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ?

ಶಿವಮೊಗ್ಗ – 214 ಮಿ.ಮೀ, ಉಡುಪಿ – 210 ಮಿ.ಮೀ, ದಾವಣಗೆರೆ – 195 ಮಿ.ಮೀ, ಉತ್ತರ ಕನ್ನಡ – 187 ಮಿ.ಮೀ, ಬಳ್ಳಾರಿ – 200 ಮಿ.ಮೀ, ಬೆಳಗಾವಿ – 168 ಮಿ.ಮೀ, ಧಾರವಾಡ – 169 ಮಿ.ಮೀ, ಚಿಕ್ಕಮಗಳೂರು – 96 ಮಿ.ಮೀ, ದಕ್ಷಿಣ ಕನ್ನಡ – 178 ಮಿ.ಮೀ, ಗದಗ – 168 ಮಿ.ಮೀ, ಕೊಡಗು – 160 ಮಿ.ಮೀ, ಹಾವೇರಿ – 145 ಮಿ.ಮೀ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!