Astrology photo

Astrology|ದಿನಭವಿಷ್ಯ-27-01-2024

50

ಪಂಚಾಂಗ:(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,
ದ್ವಿತೀಯ,ವಾರ- ಶನಿವಾರ,
ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ”.
ರಾಹುಕಾಲ 09:42 ರಿಂದ 11:09
ಗುಳಿಕಕಾಲ 06:49 ರಿಂದ 08:15
ಯಮಗಂಡಕಾಲ 02:03 ರಿಂದ 3:30

ಇದನ್ನೂ ಓದಿ:ಶಿರಸಿ ಬಿಜೆಪಿ ಸಭೆಯಲ್ಲಿ ಒಟ್ಟಾದ ಕಾಗೇರಿ ,ಅನಂತಕುಮಾರ್ ಹೆಗಡೆ! ಕೈಕೊಟ್ಟ ಜಿಲ್ಲಾ ನಾಯಕರು-ಚರ್ಚೆಯಾಗಿದ್ದೇನು?

ರಾಶಿಫಲ( Rashipala)

ಮೇಷ:ಯತ್ನ ಕಾರ್ಯ ಸಫಲ,ವ್ಯಾಪಾರಿಗಳಿಗೆ ಲಾಭ,ಕೃಷಿಕರಿಗೆ ಲಾಭ,ವೈದ್ಯ ವೃತ್ತಿಯವರಿಗೆ ಒತ್ತಡ,ಶಿಕ್ಷಕರಿಗೆ ಶುಭ ಫಲ,ಕುಟುಂಬ ಸೌಖ್ಯ,ಅಲ್ಪ ಹಣವ್ಯಯ.

ವೃಷಭ: ಕುಟುಂಬ ಸೌಖ್ಯ,ಆರೋಗ್ಯ ಮಧ್ಯಮ,ಆಸ್ತಿಯಿಂದ ಲಾಭ,ಯೋಗಾವಳಿಗಳು ಉತ್ತಮ ಇದ್ದು ಇದರಿಂದ ಹಿಡಿದ ಕೆಲಸ ಪೂರ್ಣಗೊಳ್ಳಲಿದೆ.

ಮಿಥುನ:ಆರೋಗ್ಯ ಮಧ್ಯಮ, ಧನ ಮತ್ತು ಉದ್ಯೋಗ ನಷ್ಟ, ಕುಟುಂಬದಲ್ಲಿ ವಾಗ್ವಾದಗಳು, ಪತ್ರ ವ್ಯವಹಾರಗಳಿಗೆ ಅನುಕೂಲ,ಮಧ್ಯಮ ಶುಭ ಫಲ.

ಕಟಕ: ಸ್ವಂತ ಉದ್ಯಮದವರಿಗೆ (job) ಅನುಕೂಲ, ಧಾರ್ಮಿಕ ಚಿಂತನೆ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಯತ್ನ ಕಾರ್ಯಜಯ,ಹಿರಿಯರಿಂದ ಸಹಕಾರ,ಆರೋಗ್ಯ(health) ಮಧ್ಯಮ

ಸಿಂಹ: ಪ್ರಯಾಣ,ಸ್ನೇಹಿತರ ಸಹಕಾರ,ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಬಡ್ತಿ ಮತ್ತು ಪ್ರಶಂಸೆ, ತಂದೆಯಿಂದ ಅನುಕೂಲ,ಮಿಶ್ರ ಫಲ.

ಕನ್ಯಾ:ಕುಟುಂಬದಲ್ಲಿ ಭಿನ್ನ ಮತ, ಆಸ್ತಿ ನಷ್ಟ, ಉನ್ನತ ಅಧಿಕಾರಿಗಳಿಗೆ ನಷ್ಟ, ದಾಂಪತ್ಯ ಸಮಸ್ಯೆ ಅಧಿಕ, ಕುಟುಂಬದಲ್ಲಿ ಅಶಾಂತಿ,ಹಣದ ಕರ್ಚು,ಮಿಶ್ರ ಫಲ.

ತುಲಾ: ಉದ್ಯೋಗ (job)ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರು ದಮನ,ಇಂಜಿನಿಯರಿಂಗ್ ( engineering) ವೃತಿಯವರಿಗೆ ತೊಂದರೆ,ಕೃಷಿಕರಿಗೆ ( agriculture)ಮಧ್ಯಮ ಪ್ರಗತಿ.

ವೃಶ್ಚಿಕ: ಆರೋಗ್ಯ ಮಧ್ಯಮ(healtha),ಪ್ರಯಾಣ ಮಾಡುವ ಸಂದರ್ಭ, ದೂರ ಪ್ರದೇಶಕ್ಕೆ ತೆರಳುವಿರಿ, ರಾಜಕೀಯ( politician) ವ್ಯಕ್ತಿಗಳಿಂದ ಅನುಕೂಲ,ಯತ್ನಕಾರ್ಯ ಜಯ,ಮಿಶ್ರಫಲ.

ಧನಸ್ಸು: ಆರೋಗ್ಯ ಮಧ್ಯಮ ,ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ ,( gold worker )ಯತ್ನ ಕಾರ್ಯ ದಲ್ಲಿ ಜಯ ದೊರಕುವುದು, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮನೆ ವಾತಾವರಣದಲ್ಲಿ ಆತಂಕ,ಮಿಶ್ರ ಫಲ.

ಮಕರ:ಯತ್ನ ಕಾರ್ಯ ವಿಳಂಬ,ವಿಮಾ ಏಜಂಟರಿಗೆ ಲಾಭ ಇರದು( insurance agent) ಶುಭಕಾರ್ಯ ದಲ್ಲಿ ಅಡಚಣೆ , ಸ್ನೇಹಿತರು ದೂರ, ಉನ್ನತ ಅಧಿಕಾರಿಗಳಿಂದ ಸಮಸ್ಯೆ, ಮಿಶ್ರ ಫಲ.

ಕುಂಭ:ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ, ದಾಂಪತ್ಯ ಸಮಸ್ಯೆ ಉಲ್ಬಣ, ಮಾತಿನಿಂದ ತೊಂದರೆ,ಅಧಿಕ ಹಣ( money)ವ್ಯಯ.

ಇದನ್ನೂಓದಿ:-ಬಗರ್ ಹುಕುಂ ಆ್ಯಪ್‌ ಬಿಡುಗಡೆ|ಏನಿದು ಆ್ಯಪ್‌? ಹೇಗೆ ಕೆಲಸ ಮಾಡುತ್ತದೆ? ವಿವರ ನೋಡಿ.

ಮೀನ: ಕೃಷಿ ಉತ್ಪನ್ನ ವ್ಯಾಪಾರಿಗಳಿಗೆ ಲಾಭ ಇರದು,ಮಹಿಳೆಯರು ಆರೋಗ್ಯದ ಬಗ್ಗೆ ಎಚ್ಚರಿಕೆ, ಮಾನಸಿಕ ವ್ಯಾತನೆ,ಅರ್ಧ ತಲೆಶೂಲೆ,ಶೀತ ಕಾಡುವುದು, ಉದ್ಯೋಗ (job place) ಸ್ಥಳದಲ್ಲಿ ಶತ್ರು ಕಾಟ,ಮೀಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!