ಬುಧವಾರದ ದಿನ ಭವಿಷ್ಯ.

485

ಪಂಚಾಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ,ಹೇಮಂತ ಋತು,
ಪುಷ್ಯ ಮಾಸ ,ಕೃಷ್ಣ ಪಕ್ಷ
ರಾಹುಕಾಲ : 12.36 ರಿಂದ 2.03
ಗುಳಿಕಕಾಲ : 11.09 ರಿಂದ 12.36
ಯಮಗಂಡಕಾಲ : 8.15 ರಿಂದ 9.42
ವಾರ : ಬುಧವಾರ,ತಿಥಿ : ನವಮಿ,ನಕ್ಷತ್ರ : ಸ್ವಾತಿ,

ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ರೋಗಬಾಧೆ,ಅಕಾಲ ಭೋಜನ, ಅತಿಯಾದ ಒತ್ತಡ,ಧನ ನಷ್ಟ.

ವೃಷಭ: ಅನಾವಶ್ಯಕ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ, ಶತ್ರು ಬಾಧೆ, ಮಾತಿಗೆ ಮರುಳಾಗದಿರಿ.ಹೊಸ ವ್ಯವಹಾರದಲ್ಲಿ ನಷ್ಟ,ಆರೋಗ್ಯ ಚೇತರಿಕೆ.

ಮಿಥುನ: ತೀರ್ಥಯಾತ್ರೆ ಮಾಡುವಿರಿ, ಋಣವಿಮೋಚನೆ, ಮಕ್ಕಳಿಂದ ನೋವು, ಅಲ್ಪ ಕಾರ್ಯಸಿದ್ಧಿ, ನೆಮ್ಮದಿ ಇಲ್ಲದ ಜೀವನ.

ಕಟಕ: ಹಿರಿಯರ ಭೇಟಿ, ವ್ಯವಹಾರದಲ್ಲಿ ನಂಬಿಕೆ ದ್ರೋಹ, ವಿದ್ಯಾಭಿವೃದ್ಧಿ, ನ್ಯಾಯಾಲಯದ ಕೆಲಸಗಳಲ್ಲಿ ಜಯ.

ಸಿಂಹ: ಪ್ರಿಯ ಜನರ ಭೇಟಿ, ಹೊಸ ವ್ಯವಹಾರದಿಂದ ಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.ಆರೋಗ್ಯ ಸುಧಾರಣೆ.

ಕನ್ಯಾ: ಮನೆಯಲ್ಲಿ ಸಂತಸ, ಮೋಹನ ಯೋಗ, ಅಧಿಕ ಖರ್ಚು, ಶತ್ರು ಬಾಧೆ, ಆಸ್ತಿ ವಿಚಾರಗಳು ಬಗೆಹರಿಯುತ್ತವೆ.

ತುಲಾ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಮಾನಸಿಕ ಒತ್ತಡ, ಅನ್ಯರಲ್ಲಿ ದ್ವೇಷ, ಉದ್ಯೋಗದಲ್ಲಿ ಬಡ್ತಿ, ಕಾರ್ಯಕ್ಷೇತ್ರದಲ್ಲಿ ಒತ್ತಡ.

ವೃಶ್ಚಿಕ: ಹೊಸ ಕಾರ್ಯ ಯಶಸ್ಸು,ಅಧಿಕ ಕರ್ಚು,ವ್ಯಾಪಾರಿಗಳಿಗೆ ಲಾಭ, ಮಕ್ಕಳಿಂದ ಸಾಧನೆ, ಉತ್ತಮ ಪ್ರಗತಿ.

ಧನಸ್ಸು: ನಿರೀಕ್ಷಿತ ಆದಾಯ, ಉತ್ತಮ ಅವಕಾಶಗಳು, ಪ್ರೀತಿ ಪಾತ್ರರೊಡನೆ ಬಾಂಧವ್ಯ.

ಮಕರ: ದೇವತಾ ಕಾರ್ಯಗಳಲ್ಲಿ ಒಲವು, ಮಾತಾಪಿತರಲ್ಲಿ ಪ್ರೀತಿ, ಶ್ರಮಕ್ಕೆ ತಕ್ಕ ಫಲ, ಚೋರಾಗ್ನಿ ಭೀತಿ.

ಕುಂಭ: ಅತಿಯಾದ ಆತ್ಮವಿಶ್ವಾಸ ಬೇಡ, ವಿವಾಹ ಯೋಗ, ಶತ್ರು ಬಾಧೆ, ಸ್ತ್ರೀಯರು ತಾಳ್ಮೆಯಿಂದ ಇರಿ.

ಮೀನ: ಸ್ವಸ್ಥ ಮನಸ್ಸು ಮುಖ್ಯ, ಮನಃಶಾಂತಿ, ಮಾತಿನ ಚಕಮುಖಿ, ವಿಪರೀತ ಕೋಪ.ಕಾರ್ಯ ಹಾನಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!