ಕಾರವಾರ :- ಕರ್ನಾಟಕ ರಾಜ್ಯಾಧ್ಯಾಂತ ನಾಳೆ ಜಾರಿಬರುವಂತೆ ಲಾಕ್ ಡೌನ್ ಆದೇಶ ಮಾಡಲಾಗಿದೆ.
ನಾಳೆ ರಾತ್ರಿ 9ರಿಂದ ಲಾಕ್ ಡೌನ್ ಆಗಲಿದ್ದು ಮೇ.10 ರ ವರೆಗೆ ಲಾಕ್ ಡೌನ್ ಮಾಡಲಾಗುತ್ತಿದೆ.
ಬೆಳಗ್ಗೆ ಯಿಂದ ಸಂಜೆ 6ರ ವರೆಗೆ ಲಾಕ್ ಡೌನ್ ಇರಲಿದ್ದು ಕಠಿಣ ನಿಯಮ ಜಾರಿ ಮಾಡಲಾಗುತ್ತದೆ.
ಮ್ಯಾನಿಫ್ಯಾಕ್ಚರಿಂಗ್ವಸೆಕ್ಟರ್ , ಕನ್ವಸ್ಟ್ರಕಶನ್ ಸೆಕ್ಟರ್ ,ಮೆಟಿಕಲ್ ಎಲ್ಲಾ ತೆರೆದಿರುತ್ತದೆ. ಉಳಿದಂತೆ ಸಾರಿಗೆ ಸೆರಿದಂತೆ ಎಲ್ಲವೂ ಬಂದ್ ಆಗಿರಲಿದೆ. ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ತಿಳಿಸಿದ್ದಾರೆ.
ನಾಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲಾಗಿದೆ.
ಎಲ್ಲ ಬಗೆಯ ಚುನಾವಣೆಗಳನ್ನು ಆರು ತಿಂಗಳು ಮುಂದೂಡಿಕೆ ಮಾಡಿದ್ದು
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸರ್ಕಾರದಿಂದ ಶಿಫಾರಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.