ಮೇ 24 ರಿಂದ ಜೂನ್ 7 ರವರೆಗೆ ಲಾಕ್ಡೌನ್ ಘೋಷಣೆ.

6901

ಬೆಂಗಳೂರು:- ಮೇ 24 ರಿಂದ ಜೂನ್ 7 ರವರೆಗೆ ಲಾಕ್ಡೌನ್ ಅನ್ನು ಮುಂದುವರೆಸಿ ಸಿ.ಎಂ ಯಡಿಯೂರಪ್ಪನವರು ಘೋಷಿಸಿದ್ದಾರೆ.

ಹಾಲಿ ನಿಯಮಗಳೇ, ಮಾರ್ಗಸೂಚಿಗಳೇ ಜಾರಿಯಲ್ಲಿ ಇರಲಿದ್ದು ಜನರ ಹಿತದೃಷ್ಟಿಯಿಂದ ಲಾಕ್ಡೌನ್ ಬಗ್ಗೆ ನಿರ್ಧಾರ ತಗೊಂಡಿದ್ದೇವೆ.ಜನ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜನರಲ್ಲಿ ಮನವಿ ಮಾಡಿದ್ದಾರೆ.

ಹಿಂದಿನ ನಿಯಮಗಳೇ ಮುಂದುವರೆಯಲಿದ್ದು 14 ದಿನ ಕರ್ನಾಟಕದಾಧ್ಯಾಂತ ಲಾಕ್ ಡೌನ್ ಮುಂದುವರೆಯಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!