ಕರ್ನಾಟಕ ದಲ್ಲಿ 17 ಜಿಲ್ಲೆಗಳು ಇನ್ನು ಡೆಡ್ಲಿ ಡೇಂಜರ್!ಕರ್ನಾಟಕ ಸ್ಟೇಟ್ ವಾರ್ ರೂಮ್ ವರದಿ ಏನು ಹೇಳುತ್ತೆ?

1995

ಕಾರವಾರ :- ರಾಜ್ಯದಲ್ಲಿ ಒಂದು ವಾರದಲ್ಲಿ 17 ಜಿಲ್ಲೆಗಳಲ್ಲಿ ಕರೋನಾ ಆರ್ಭಟ ಹೆಚ್ಚಾಗಿದ್ದು ಅತೀ ಅಪಾಯಕಾರಿ ಸೋಂಕಿನ ಮಟ್ಟವಿರುವ ಜಿಲ್ಲೆಗಳೆಂದು ಕರ್ನಾಟಕ ಸ್ಟೇಟ್ ವಾರ್ ರೂಂನಿಂದ ವರದಿ ಹೊರಬಿದ್ದಿದೆ. ಈ ಜಿಲ್ಲೆಗಳನ್ನು ರೆಡ್ ಝೋನ್ ಎಂದು ಪರಿಗಣಿಸಲಾಗಿದೆ.

ಇದರಲ್ಲಿ ಬೆಳಗಾವಿ ಮೊದಲ ಸ್ಥಾನ ಗಳಿಸಿದರೆ ಉತ್ತರ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

ಯಾವ ಜಿಲ್ಲೆಗೆ ಏನು ಸ್ಥಾನ ವಿವರ ಇಲ್ಲಿದೆ:-

ಬೆಳಗಾವಿ ಟಾಪ್ -1 ನಲ್ಲಿದ್ದು ಪಾಸಿಟಿವಿಟಿ ರೇಟ್ ಬರೋಬ್ಬರಿ 56.61 ಇದೆ.

ಕರ್ನಾಟಕ ದ ಸರಾಸರಿ ಪಾಸಿಟಿವಿಟಿ ರೇಟ್ -25 ಇದೆ

ಬೆಳಗಾವಿ- 56.61
ಉತ್ತರ ಕನ್ನಡ- 40.70
ಮೈಸೂರು- 36.15
ಬಳ್ಳಾರಿ – 36.06
ಹಾಸನ- 35.20
ತುಮಕೂರು- 34.62
ಚಿಕ್ಕಮಗಳೂರು – 33.87
ಧಾರವಾಡ- 33.71
ಚಾಮರಾಜನಗರ – 31.33
ಉಡುಪಿ- 31.04
ಕೊಪ್ಪಳ- 30.61

ಸೋಂಕು ಹೆಚ್ಚಾಗಲು ಕಾರಣಗಳಿವು:-

ಬಹುತೇಕ ಜಿಲ್ಲೆಗಳಲ್ಲಿ ಹೋಮ್ ಕೊರಂಟೈನ್ , ಮದುವೆ ಸಮಾರಂಭ, ಲಾಕ್ ಡೌನ್ ನಿರ್ವಹಣೆಯಲ್ಲಿ ಎಡವಿರುವುದು ಮುಖ್ಯವಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!