Karnataka famous anchor Aparna

Breaking News|ಕನ್ನಡ ಖ್ಯಾತ ನಿರೂಪಕಿ ಅಪರ್ಣ ವಿಧಿವಶ

77

ಕನ್ನಡದ ಖ್ಯಾತ ನಿರೂಪಕಿ,ನಟಿ ಅಪರ್ಣಾ ರವರು ದೀರ್ಘ ಕಾಲದ ಶ್ವಾಶಕೋಶದ ಕ್ಯಾನ್ಸರ್ ನಿಂದ ಇಂದು ಬೆಂಗಳೂರಿನ ಬನಶಂಕರಿಯಲ್ಲಿ ಇರುವ ಅವರ ನಿವಾಸದಲ್ಲಿ ಸಾವು ಕಂಡಿದ್ದಾರೆ.

ದೂರದರ್ಶನದಲ್ಲಿ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುವ ಮೂಲಕ ಹೆಸರು ಗಳಿಸಿದ್ದ ಇವರ ದ್ವನಿ ಅಭೂತಪೂರ್ವವಾಗಿತ್ತು.

ಹಲವು ನಿರೂಪಕರಿಗೆ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದ ಇವರು ಅಕ್ಕ ಎಂದೇ ಹೆಸರು ಗಳಿಸಿದ್ದರು.

ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದ ಇವರು ಪ್ರಧಾನಿ ನರೇಂದ್ರ ಮೋದಿ ರವರಿಂದ ಸಹ ಪ್ರಶಂಸೆ ಪಡೆದಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!