BREAKING NEWS
Search

ರಾಜ್ಯದಲ್ಲಿ 47930 ಜನರಿಗೆ ಕರೋನಾ ಪಾಸಿಟಿವ್! ಯಾವ ಜಿಲ್ಲೆಯಲ್ಲಿ ಎಷ್ಟು ವಿವರ ನೋಡಿ.

1460

ಬೆಂಗಳೂರು- ರಾಜ್ಯದಲ್ಲಿ ಇಂದು 47930 ಜನರು ಕರೋನಾ ಸೋಂಕಿತರಾಗಿದ್ದಾರೆ.ಈ ಮೂಲಕ ಒಟ್ಟು 1934378 ಜನರು ಸೋಂಕಿತರಾಗಿದ್ದಾರೆ.31796 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು,564485 ಸಕ್ರಿಯ ಪ್ರಕರಣವಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಹೆಲ್ತ್ ಬುಲಟಿನ್ ಪ್ರಕಾರ ಇಂದು 917 ಜನ ಸೋಂಕಿತರಾಗಿದ್ದು 9 ಜನ ಸಾವು ಕಂಡಿದ್ದಾರೆ. ಜಿಲ್ಲೆಯಲ್ಲಿ 28 ತಾಸಿನಲ್ಲಿ 24 ಜನರ ಸಾವು ಸಂಭಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯದ ಹೆಲ್ತ್ ಬುಲಟಿನ್ ಪ್ರಕಾರ 650 ಜನ ಸೋಂಕಿತರಾಗಿದ್ದು 17 ಜನ ಮೃತರಾಗಿದ್ದಾರೆ.

ಉಳಿದಂತೆ ಎಲ್ಲಾ ಜಿಲ್ಲೆಯ ವಿವರ ಈ ಕೆಳಗಿನಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!