ಕರ್ನಾಟಕ ರಾಜ್ಯದಲ್ಲಿ ಕರೋನಾ ಹೊಸ ನಿಯಮ ಜಾರಿ! ನಿಯಮದಲ್ಲೇನಿದೆ ವಿವರ ನೋಡಿ

2586

1)ಎಂಟು ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಿಗಿ ನಿಯಮಗಳ‌ ಜಾರಿ,ಉಳಿದ ಜಿಲ್ಲೆಗಳಲ್ಲಿ ಹಾಲಿ ನಿಯಮಗಳ ಬಿಗಿ ಪಾಲನೆ

2) ಪ್ರತಿಭಟನೆ, ರ್ಯಾಲಿ, ಧರಣಿ, ಜಿಮ್, ಸ್ವಿಮ್ಮಿಂಗ್ ಪೂಲ್ ಸ್ಥಗಿತ, ಭೌತಿಕ ತರಗತಿಗಳು, ವಿದ್ಯಾಗಮ, ಬಸ್ ಸೀಟುಗಳಿಗನುಗುಣವಾಗಿ ಪ್ರಯಾಣಿಕರಿಗೆ ಅವಕಾಶ – ಈ‌ ನಿಯಮಗಳು ರಾಜ್ಯಾದ್ಯಂತ ಅನ್ವಯ

3) ಎಂಟು ಜಿಲ್ಲೆಗಳಲ್ಲಿ ಮಾತ್ರ ಸಿನಿಮಾ ಮಂದಿರಗಳು, ಪಬ್ , ಬಾರ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಶೇ. ೫೦ ರಷ್ಟು ಮಾತ್ರ ಗ್ರಾಹಕರಿಗೆ ಅವಕಾಶ.

4) ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡಗಳಲ್ಲಿ ಮಾತ್ರ ಅನ್ವಯ.

5) ಪ್ರಾರ್ಥನಾ ಮಂದಿರಗಳಿಗೆ ಗುಂಪು ಗುಂಪು‌ ಹೋಗುವುದಕ್ಕೆ ನಿರ್ಬಂಧ, ವೈಯಕ್ತಿಕ ಪ್ರಾರ್ಥನೆಗೆ ಮಾತ್ರ ಅವಕಾಶ.

6) ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.

7) ಬಸ್‌ಗಳಲ್ಲಿ ಸೀಟುಗಳಿರುವಷ್ಟೇ ಪ್ರಯಾಣಿಕರಿಗೆ ಅವಕಾಶ, ನಿಂತು ಪ್ರಯಾಣಿಸಿವಂತಿಲ್ಲ.

8)ಮನೆಯಿಂದಲೇ ಕೆಲಸ ನಿರ್ವಹಿಸಲು ಆಧ್ಯತೆ.

9) ಸಾರ್ವಜನಿಕ ಸ್ಥಳ,ಜಾತ್ರೆ ,ಕಾರ್ಯಕ್ರಮದಲ್ಲಿ ಗುಂಪು ಸೇರುವುದಕ್ಕೆ ನಿರ್ಬಂಧ .

ಉಳಿದಂತೆ ಯಾವ ನಿಯಮಗಳು ಜಾರಿಮಾಡಲಾಗಿದೆ ಅದರ ಅಸಲು ಪ್ರತಿ ಈ ಕೆಳಗಿನಂತಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!