ದಿನಭವಿಷ್ಯ- 06-11-2022

87

ಸಂವತ್ಸರ – ಶುಭಕೃತ್‌,ಋತು – ಶರತ್‌
ಅಯನ – ದಕ್ಷಿಣಾಯನ,ಮಾಸ – ಕಾರ್ತಿಕ
ಪಕ್ಷ – ಶುಕ್ಲತಿಥಿ – ತ್ರಯೋದಶಿ,ನಕ್ಷತ್ರ – ರೇವತಿ
ಕಾಲ:-
ರಾಹುಕಾಲ: 4:24 PM – 05:51 PM
ಗುಳಿಕಕಾಲ: 02:57 PM – 04:24 PM
ಯಮಗಂಡಕಾಲ: 12:03 PM – 01:30 PM

ರಾಶಿಫಲ :-(Astrology)

ಮೇಷ: ಆರೋಗ್ಯ ಸುಧಾರಣೆ,ನೆಮ್ಮದಿ ಇರುವುದಿಲ್ಲ, ವೈದ್ಯ ವೃತ್ತಿಯವರಿಗೆ ಲಾಭ, ವ್ಯಾಸಂಗದಲ್ಲಿ ಹಿನ್ನಡೆ,ವ್ಯಾಪಾರಿಗಳಿಗೆ ಮಿಶ್ರ ಫಲ.

ವೃಷಭ: ಈ ದಿನ ಮಿಶ್ರ ಫಲ,ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಭಾದೆ.

ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ, ವಿವಾಹ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

ಕಟಕ: ಆರೋಗ್ಯ ಸುಧಾರಣೆ,ಕುಟುಂಬ ಸೌಖ್ಯ,ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ದಾಯಾದಿ ಕಲಹ.

ಸಿಂಹ: ಆರೋಗ್ಯ ಸುಧಾರಣೆ,ಕುಟುಂಬ ಸೌಖ್ಯ,ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನಃಶಾಂತಿ, ಅಧಿಕ ಕರ್ಚು,ಹಣವ್ಯಯ.

ಕನ್ಯಾ: ಆರೋಗ್ಯ ಸುಧಾರಣೆ, ಕಷ್ಟದ ಸಂದರ್ಭದಲ್ಲಿ ಹಣ ಒದಗಿಬರುವುದು, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ.

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ, ಸ್ತ್ರೀಯರು ತಾಳ್ಮೆಯಿಂದಿರಿ.

ವೃಶ್ಚಿಕ: ವ್ಯಾಪಾರಿಗಳಿಗೆ ಮಧ್ಯಮ,ಕೃಷಿಕರಿಗೆ ಆರ್ಥಿಕತೆ ಏರಿಳಿತ ,ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಹಿತಶತ್ರು ಕಾಟ.

ಧನು: ಮಿತ್ರರಿಂದ ಸಹಾಯ, ಕಾರ್ಯಸಾಧನೆ, ಅಧಿಕಾರ-ಪ್ರಾಪ್ತಿ ಕುಟುಂಬ ಸೌಖ್ಯ,ಆರೋಗ್ಯ ಉತ್ತಮ.

ಮಕರ: ಅಲ್ಪ ಆದಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಃಶಾಂತಿ.

ಕುಂಭ:ಕೃಷಿಕರಿಗೆ ಬೆಳೆ ನಷ್ಟ, ಹೊಸ ಕಾರ್ಯ ಕುಂಟಿತ, ಆತ್ಮೀಯರಿಂದ ಸಹಾಯ, ಸ್ಥಿರಾಸ್ತಿ ಖರೀದಿ, ಪ್ರಿಯ ಜನರ ಭೇಟಿ.

ಮೀನ: ಮಿಶ್ರ ಫಲ,ಮಾನಸಿಕ ಒತ್ತಡ, ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ, ಮಂಗಳಕಾರ್ಯಗಳಲ್ಲಿ ಭಾಗಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!