BREAKING NEWS
Search
Karwar devbag beach olive ridley sea turtle eggs found

Karwar:ಜನವರಿಗೂ ಮೊದಲೇ ಕಾರವಾರದ ಕಡಲತೀರಕ್ಕೆ ಕಡಲ ಆಮೆ ಆಗಮನ:ಮೊಟ್ಟೆ ರಕ್ಷಣೆ

55

ಕಾರವಾರ:- ಸಂತಾನೋತ್ಪತ್ತಿ ಗಾಗಿ ಅರಬ್ಬಿ ಸಮುದ್ರದ ಸುರಕ್ಷಿತ ಕಡಲತೀರವನ್ನು ಆಯ್ದುಕೊಳ್ಳವ olive ridley ಕಡಲಾಮೆ ಡಿಸೆಂಬರ್ ತಿಂಗಳಲ್ಲೇ ಕಾರವಾರದ ದೇವಭಾಗ ಕಡಲತೀರಕ್ಕೆ ಬಂದಿದ್ದು ಕಡಲ ತೀರದಲ್ಲಿ ಮೊಟ್ಟೆಯನ್ನಿಟ್ಟಿದೆ.

ಇದನ್ನೂ ಓದಿ:- Sirsi:ಬೇಟೆ ಹುಡುಕಿ ಹೋದ ಚಿರುತೆಗೆ ವಿದ್ಯುತ್ ಸ್ಪರ್ಶ:ಸ್ಥಳದಲ್ಲೇ ಚಿರತೆ ,ಕಾಡುಬೆಕ್ಕು ಸಾವು

ಕಾರವಾರದ ದೇವಭಾಗ ಕಡಲ ತೀರದಲ್ಲಿ ಭಾನುವಾರ olive ridley ಕಡಲಾಮೆ ಮೊಟ್ಟೆ ಇಟ್ಟ ಪ್ರದೇಶ ವನ್ನು ಗುರುತಿಸಿ, ಕಾರವಾರ ವಿಭಾಗದ DCF Dr. Prashant kumar ಅವರ ಮಾರ್ಗದರ್ಶನ ದ ಮೇರೆಗೆ coastal & marine ecosystem cell karwar ವತಿಯಿಂದ ಮೊಟ್ಟೆಗಳನ್ನು ಸಂರಕ್ಷಿಸಿ ಇಡಲಾಗಿದೆ.

ಇದು ಈ ವರ್ಷ ದಾಖಲಾದ ಪ್ರಥಮ ಕಡಲಾಮೆ ಮೊಟ್ಟೆ ಇಟ್ಟ ಗೂಡು ಇದಾಗಿದ್ದು ,ಪ್ರತಿ ವರ್ಷ ಕಡಲಾಮೆಗಳು ದೇವಭಾಗ ಕಡಲ ತೀರಭಾಗದಲ್ಲಿ ಮೊಟ್ಟೆಇಡುತ್ತವೆ. ಕಳೆದ ಬಾರಿ ಸಹ ಅರಣ್ಯ ಇಲಾಖೆ ಮೊಟ್ಟೆ ರಕ್ಷಣೆ ಮಾಡಿ ಮರಿಗಳನ್ನು ಕಡಲಿಗೆ ಬಿಟ್ಟಿದ್ದು
, ಕಡಲಾಮೆ ಗಳು ಮೊಟ್ಟೆ ಇಟ್ಟ ಬಗ್ಗೆ ಮಾಹಿತಿ ಬಂದಲ್ಲಿ ಮಾಹಿತಿ ಹಂಚಿಕೊಳ್ಳಲು ಅರಣ್ಯ ಇಲಾಖೆ ವಿನಂತಿಸಿದ್ದು ಮೊಟ್ಟೆ ಇಟ್ಟ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಸಹ ನೀಡಲಾಗುತ್ತದೆ.

ಇದನ್ನೂ ಓದಿ:-ಕುಮಟಾ: ಬ್ರೂಣ ಹತ್ಯೆ ,ಶಿಶು ಮಾರಾಟ ಜಾಲದಲ್ಲಿ ಜಾನು ಆಸ್ಪತ್ರೆ! ಏನಿದು ಆರೋಪ?

Web store

ಬಿಕನಿಯಲ್ಲಿ ಅಂದ ಚಂದ ತೆರೆದಿಟ್ಟ ಸಿಮ್ರನ್ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!