ಕಾರವಾರದ ಡಿ.ಆರ್ ವ್ಯಾನ್ ಶಿರಸಿಯಲ್ಲಿ ಅಪಘಾತ: ಮೂರು ಜನರಿಗೆ ಗಾಯ

1621

ಕಾರವಾರ :- ಸಚಿವರ ಕಾರ್ಯಕ್ರಮದ ಭದ್ರತೆಗೆ ಕಾರವಾರ ದಿಂದ ಶಿರಸಿಗೆ ಯಲ್ಲಾಪುರ ಮಾರ್ಗವಾಗಿ ಹೊರಟಿದ್ದ ಡಿ.ಆರ್ .ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮೂರು ಜನರಿಗೆ ಗಾಯವಾದ ಘಟನೆ ಶಿರಸಿ ತಾಲೂಕಿನ ಕಾನಗೋಡಿನಲ್ಲಿ ನಡೆದಿದೆ.ವಾಹನದಲ್ಲಿ ಎಂಟು ಡಿ.ಆರ್ ಸಿಬ್ಬಂದಿಯಿದ್ದು ,ಮೂರುಜನ ಗಂಭೀರವಾಗಿ ಗಾಯವಾಗಿದ್ದು ಗಾಯಾಳುಗಳನ್ನು ಶಿರಸಿ ಟಿ.ಎಸ್.ಎಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!