ಕಾರವಾರದ ಮಾಜಾಳಿಯಲ್ಲಿ ಬಲೂನ್ ಜಾತ್ರೆ|ಮೋದಿ ಹೆಸರಲ್ಲಿ ಅಗಸಕ್ಕೆ ಹಾರಿದ ಬಲೂನ್.

124

ಕಾರವಾರ:- ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರವರ ಪುತ್ತಳಿ ಅನಾವರಣಕ್ಕೆ ಪ್ರಧಾನಿ ಮೋದಿ ಆಗಮಿಸುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿಭಾಗದಲ್ಲಿರುವ ರಾಮನಾಥ ದೇವರ ಜಾತ್ರೆಯಲ್ಲಿ ಮೋದಿ ಹೆಸರಿನಲ್ಲಿ ಬೃಹದಾಕಾರದ ಬಿಸಿ ಬಲೂನ್ ಹಾರಿಸಿ ಮೋದಿ ಅಭಿಮಾನಿಗಳು ಸಂಭ್ರಮ ಪಟ್ಟರು. ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ದೇವರ ಹೆಸರಿನಲ್ಲಿ ಬಲೂನ್ ಹಾರಿಬಿಡಲಾಗುತ್ತದೆ.ಆದರೇ ಈ ಬಾರಿ ಮೋದಿ ಹೆಸರಿನಲ್ಲಿ ಬೃಹದಾಕಾರದ ಬಿಸಿ ಬಲೂನ್ ಹಾರಿಬಿಡಲಾಯಿತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!