ಕಾರವಾರದ ಕಡಲತೀರದ ಮರಳಿನಲ್ಲಿ ಅರಳಿದ ಮೋದಿ ಕಲಾಕೃತಿ

455

ಕಾರವಾರ :- ನರೇಂದ್ರಮೋದಿಯವರ 71 ನೇ ಜನ್ಮದಿನದ ಅಂಗವಾಗಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಮೋದಿ ಅಭಿಮಾನಿ ವಿಷ್ಟು ಎಂಬ ಕಲಾವಿದನು ಮೋದಿಯವರ ಮರಳಿನ ಕಲಾಕೃತಿ ರಚಿಸಿ ವಿಶಿಷ್ಟವಾಗಿ ಮೋದಿ ಜನ್ಮದಿನವನ್ನು ಆವರಿಸಿದರು.

ಅಂಕೋಲದ ವಿಷ್ಟು ಎಂಬುವವರೊಂದಿಗೆ ಮೂರು ಜನ ಕಲಾವಿದರು ಆರು ತಾಸುಗಳ ಶ್ರಮದಿಂದ ನಾಲ್ಕು ಅಡಿಗೂ ಹೆಚ್ಚು ಉದ್ದದ ದೊಡ್ಡ ಕಲಾಕೃತಿಯನ್ನು ರಚಿಸಿದರು.

ಈ ಮೋದಿಯ ಮರಳಕಲಾಕೃತಿಯು ಇಂದು ಕಡಲತೀರದಲ್ಲಿ ಜನರ ಆಕರ್ಷಣೆಗೆ ಕಾರಣವಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!