ಉತ್ತರ ಕನ್ನಡ ಜಿಲ್ಲೆಯ ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ.!

875

ಕಾರವಾರ : ಕಾರವಾರ ಉಪವಿಭಾಗದ  ವ್ಯಾಪ್ತಿಯಲ್ಲಿ ಲೈನ್ ನಿರ್ವಹಣೆ ಕೆಲಸ ಇರುವುದರಿಂದ ಫೆ. 3ರಂದು ಬುಧವಾರ ಶೇಜವಾಡ, ಭಾಂಡಿಶಿಟ್ಟಾ, ಬಾಡ, ಸುಂಕೇರಿ, ತೇಲಂಗ ರೋಡ್, ನಂದನಗದ್ದಾ ಪ್ರದೇಶದಲ್ಲಿ ಬೆಳಿಗ್ಗೆ 9:30 ರಿಂದ 2 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಾಹಕರಿಸಬೇಕಾಗಿ ಸಹಾಯಕ  ಕಾರ್ಯನಿರ್ವಾಹಕ ಇಂಜಿನಿಯರ್, ಕಾರ್ಯ ಮತ್ತು ಪಾಲನಾ ಉಪವಿಭಾಗ ಹೆಸ್ಕಾಂ, ಕಾರವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ:-

https://kannadavani.news/karnataka-government-order-covid-19-the-government-that-allowed-a-large-number-of-people-to-come-to-the-marriage-home/ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!