ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ವಿಧಾನಸಭಾ ಚುನಾವಣಾ ಅಕಾಡ ಇಂದು ನಾಮಪತ್ರ ಸಲ್ಲಿಸುವ ಕೊನೆಯ ದಿನದಲ್ಲಿ ರಂಗೇರಿದೆ.
ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಒಟ್ಟು ಆರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ:-
ಬಿಜೆಪಿ- ಗಣಪತಿ ಉಳ್ವೇಕರ್.
ಕಾಂಗ್ರೆಸ್- ಭೀಮಣ್ಣ ನಾಯ್ಕ.


ಪಕ್ಷೇತರು:-
1)ದತ್ತಾತ್ರೇಯ ನಾಯ್ಕ .ಭಟ್ಕಳ.
2)ಈಶ್ವರ ಗೌಡ.ಕುಮಟಾ
3)ಸೋಮಶೇಖರ್ ಎಸ್.ಕಾರವಾರ.
4)ಪ್ರಕಾಶ್ ಶ್ರೀಪತಿ ಹೆಗಡೆ.ಶಿರಸಿ
ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ 3, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಒಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.