BREAKING NEWS
Search
Astrology photo

Daily astrology|ದಿನಭವಿಷ್ಯ 10-03-2024

40

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ ,ತಿಥಿ: ಅಮಾವಾಸ್ಯೆ 14:29 ವಾರ: ಭಾನುವಾರ
ನಕ್ಷತ್ರ: ಪೂರ್ವ ಭಾದ್ರಪದ 25:54 ಯೋಗ: ಸಾಧ್ಯ 16:12,ಕರಣ: ನಾಗವ 14:29 ಅಮೃತ ಕಾಲ: ಸಂಜೆ 06:55 ರಿಂದ 08:19ರ ವರೆಗೆ
ದಿನದ ವಿಶೇಷ: ಶಿವರಾತ್ರಿ ಅಮಾವಾಸ್ಯೆ,ಸಾಗರ ತಾಲೂಕುನ ಕೆಳದಿ ರಥೋತ್ಸವ ಪೂರ್ವ ವಿಧಿ ಕಾರ್ಯಕ್ರಮ.

ಸೂರ್ಯೋದಯ : 6:30 ಸೂರ್ಯಾಸ್ತ : 06:30

ರಾಹುಕಾಲ : ಸಾಯಂಕಾಲ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30.

ವೇಷ:-ಹೋಡಿಕೆ ದಾರರಿಗೆ ಶುಭ,ಹೋಟಲ್ ಉದ್ಯಮದವರಿಗೆ ಲಾಭ, ಅಧಿಕ ಕರ್ಚಿದ್ದರೂ ಸಮಸ್ಯೆ ಆಗದು,ಕುಟುಂಬ ಸೌಖ್ಯ, ಮಹಿಳೆಯರಿಗೆ ಶುಭ,ಆರೋಗ್ಯ ಉತ್ತಮ.

ವೃಷಭ:-ಯತ್ನ ಕಾರ್ಯ ವಿಳಂಬ ,ಆರೋಗ್ಯ ಮಧ್ಯಮ , ವಾಯು ,ಶೀತ ಬಾಧೆ,ಸರ್ಕಾರಿ ನೌಕರರಿಗೆ ಕರ್ಚು ಅಧಿಕ, ಕಾರ್ಯ ಯಶಸ್ಸು, ಕುಟುಂಬ ಸೌಖ್ಯ, ವ್ಯಾಪಾರಿಗಳಿಗೆ ಆಧಾಯ ಹೆಚ್ಚಳ,ಆರೋಗ್ಯ ಮಧ್ಯಮ,ಕೃಷಿಕರಿಗೆ ಲಾಭ.

ಮಿಥುನ:-ಸುಖ ಭೋಜನ, ಆಧಾಯಕ್ಕಿಂತ ಕರ್ಚು ಅಧಿಕ ,ಹೂಡಿಕೆ ಯಲ್ಲಿ ಅಲ್ಪ ಲಾಭ, ಉದ್ಯಮದವರಿಗೆ ಲಾಭ ಇರದು,ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಮಧ್ಯಮ ಲಾಭ, ಮಿಶ್ರ ಫಲ.

ಇದನ್ನು ಓದಿ:-Karwar|ಸಮುದ್ರದಲ್ಲಿ ರೆಡಾರ್ ಕದ್ದೊಯ್ದ ಕಳ್ಳರು

ಕಟಕ:-ವ್ಯಾಪಾರದಲ್ಲಿ ಪ್ರಗತಿ ,ಹಣದ ವ್ಯವಹಾರದಲ್ಲಿ ಲಾಭ,( Finance ), ಆರೋಗ್ಯ ಮಧ್ಯಮ,ಕುಟುಂಬ ದಲ್ಲಿ ಕಲಹ, ಹೋಟಲ್ (hotel)ಉದ್ಯಮಿಗಳಿಗೆ ಆಧಾಯ ಹೆಚ್ಚಳ,ಆರ್ಥಿಕ ಸುಧಾರಣೆ, ಮಿಶ್ರ ಫಲ.

ಸಿಂಹ:-ವ್ಯಾಪಾರಿಗಳಿಗೆ ಲಾಭ, ಕರ್ಚು ಅಧಿಕ, ವ್ಯಸನದಲ್ಲಿ ಆಸಕ್ತಿ . ಕುಟುಂಬ ಸೌಖ್ಯ,ಸಾಧ್ಯವಾದಷ್ಟು ಮಟ್ಟಿಗೆ ತಾಳ್ಮೆ,ಮಧ್ಯಮ ಶುಭ ಫಲ.

ಕನ್ಯಾ:-ಶುಭ ಕಾರ್ಯಕ್ಕೆ ಕರ್ಚು, ಆರ್ಥಿಕವಾಗಿ ಉತ್ತಮ ವಾಗಿರಲಿದೆ,ಆರೋಗ್ಯ ಮಧ್ಯಮ, ಶೀತ,ಕಫ ಬಾಧೆ,ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಶುಭಫಲ,ರಾಜಕಾರಣಿಗಳಿಗೆ ಶುಭ,ಮಿಶ್ರ ಫಲ.

ತುಲಾ: ಆರ್ಥಿಕ ಲಾಭ ,ಬ್ಯೂಟೀಷನ್ ಗಳಿಗೆ ಲಾಭ (beautician )ಣಕಾಸಿನ ಸಮಸ್ಯೆ ಯಿಂದ ಮುಕ್ತಿ ,ಕುಟುಂಬದ ಆಪ್ತರಿಂದ ಸಮಾಧಾನ,ಯತ್ನ ಕಾರ್ಯ ಯಶಸ್ಸು, ಮೀನುಗಾರರಿಗೆ ಶುಭ,ಮಿಶ್ರ ಫಲ.

ವೃಶ್ಚಿಕ: ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ ಇರದು. ದೀರ್ಘಕಾಲದ ಕೆಲಸಕಾರ್ಯಗಳಲ್ಲಿ ಅಲ್ಪ ಹಿನ್ನಡೆ, ಕುಟುಂಬದಲ್ಲಿ ಮನಸ್ತಾಪ,ಬೀದಿ ಬದಿ ವ್ಯಾಪಾರಿಗಳಿಗೆ ಶುಭ,

ಇದನ್ನೂ ಓದಿ:-Daily astrology|ದಿನಭವಿಷ್ಯ 09-03-2024

ಧನಸ್ಸು:- ಪ್ರವಾಸೋಧ್ಯಮ ನಂಬಿದ ಉದ್ಯೋಗಿಗಳಿಗೆ ಶುಭ,ಹಣವ್ಯಯ ಇದ್ದರೂ ಆರ್ಥಿಕ ನಷ್ಟ ಇರದು,ಯತ್ನ ಕಾರ್ಯ ಯಶಸ್ಸು, ಕುಟುಂಬ ಸೌಖ್ಯ, ವ್ಯಾಪಾರಿಗಳಿಗೆ ಅಲ್ಪ ಏರಿಳಿತ,ಮಿಶ್ರ ಫಲ.

ಮಕರ: ಉತ್ಸಾಹ ಬರಿತ ಜೀವನ, ಆರೋಗ್ಯ ಮಧ್ಯಮ,ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಕುಟುಂಬ ಸೌಖ್ಯ. ಹಿಂದೆ ನೀಡಿದ ಹಣವು ಮರಳುವ ಸಾಧ್ಯತೆ ಇದೆ.ಶುಭ ಫಲ.

ಕುಂಬ:-ಯತ್ನ ಕಾರ್ಯ ವಿಳಂಬ,ಅಧಿಕ ಕರ್ಚು ಹಣದ ವ್ಯವಹಾರದಲ್ಲಿ ಲಾಭ, ಕುಟುಂಬ ಸೌಖ್ಯ, ಆರೋಗ್ಯ ದ ಬಗ್ಗೆ ಕಾಳಜಿ ಇರಲಿ,ಹೋಟಲ್ ಉದ್ಯಮದವರಿಗೆ ಲಾಭ ಇರುವುದು.

ಮೀನ:ಆರೋಗ್ಯ ಉತ್ತಮ,ಆರ್ಥಿಕ ಸೋಲತೆ ಇದ್ದರೂ ಕರ್ಚು ಅಧಿಕ ಇರಲಿದೆ. ಮಾನಸಿಕ ನೆಮ್ಮದಿ, ವ್ಯಾಪಾರಿಗಳಿಗೆ ಲಾಭ ಇರಲಿದೆ,ಪತ್ನಿ ಮುನಿಸು,ಕೌಟುಂಬಿಕ ಸಾಧಾರಣ ಫಲ ಇರುವುದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!