BREAKING NEWS
Search
Astrology photo

Daily astrology|ದಿನಭವಿಷ್ಯ 11-03-2024

58

ಪಂಚಾಂಗ(Panchanga)

ಶ್ರೀಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ.ತಿಥಿ: ಪಾಡ್ಯ 10:44 ವಾರ: ಸೋಮವಾರ
ನಕ್ಷತ್ರ: ಉತ್ತರ ಭಾದ್ರಪದ ಯೋಗ: ಶುಭ 11:56
ಕರಣ: ಭವ 10:44 ಅಮೃತ ಕಾಲ: ಸಂಜೆ 06:49 ರಿಂದ 08:13 ರವರೆಗೆ
ದಿನದ ವಿಶೇಷ: ಮಾರಿಕಿಡಿ ಹುಬ್ಬಳ್ಳಿಯ ಶ್ರೀ ಸಿದ್ಧರೂಢಮಠ ಕೌದಿಪೂಜೆ

ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದಿನಭವಿಷ್ಯ (daily astrology)

ಈ ದಿನ ವೈದ್ಯ ವೃತ್ತಿ, ವಕೀಲ ವೃತ್ತಿ,ಗುತ್ತಿಗೆದಾರ, ಕೂಲಿ ಕಾರ್ಮಿಕ, ಷೇರು ವ್ಯವಹಾರ ಮಾಡುವ ಹಾಗೂ ಬಂಗಾರದ ಕೆಲಸಗಾರರಿಗೆ ಲಾಭ ಇರುವುದು. ಮೀನುಗಾರಿಕೆ ,ಕೃಷಿ ಚಟುವಟಿಕೆ ,ಕೌರಿಕ ವೃತ್ತಿ, ಖಾಸಗಿ ಉದ್ಯೋಗಿಗಳಿಗೆ ಲಾಭ ಇರದು. ಮಹಿಳೆಯರಿಗೆ ಕರ್ಚು ಅಧಿಕವಾಗಿದ್ದು ದೈವ ದರ್ಶನ ಭಾಗ್ಯ ಇರುವುದು. ಹಾಗಿದ್ರೆ ಯಾವ ರಾಶಿಗೆ (Rashi) ಇಂದು ಏನು ಫಲ ಇಲ್ಲಿದೆ ಮಾಹಿತಿ.

ವೇಷ:-ಉದ್ಯೋಗಿಗಳಿಗೆ ಒತ್ತಡ,ಅಧಿಕ ಕರ್ಚು, ಕೃಷಿಕರಿಗೆ ಲಾಭ ಇರದು ,ಆರಕ್ಷಕ ವೃತ್ತಿಯವರಿಗೆ ತೊಂದರೆ, ಮೀನುಗಾರಿಕಾ ವೃತ್ತಿಯವರಿಗೆ ಲಾಭ ಇರದು, ಯತ್ನ ಕಾರ್ಯ ಸಫಲ, ಮಿಶ್ರ ಫಲ.

ವೃಷಭ:-ಆರೋಗ್ಯ ಮಧ್ಯಮ , ವಾಯು ,ಶೀತ ಬಾಧೆ,ಸರ್ಕಾರಿ ನೌಕರರಿಗೆ ಕರ್ಚು ಅಧಿಕ, ಕಾರ್ಯ ಯಶಸ್ಸು, ಕುಟುಂಬ ಸೌಖ್ಯ, ವ್ಯಾಪಾರಿಗಳಿಗೆ ಆಧಾಯ ಹೆಚ್ಚಳ,ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ( gold silver business) ಲಾಭ,ಕುಟುಂಬ ಸೌಖ್ಯ.

ಮಿಥುನ :- ಉದ್ಯಮದವರಿಗೆ ಹಾಗೂ ವೈದ್ಯರಿಗೆ (doctor )ಲಾಭ ,ಮಹಿಳೆಯರಿಗೆ ತೊಂದರೆ, ವಾಹನ ಚಾಲಕರಿಗೆ ಸಮಸ್ಯೆ, ಹಣವ್ಯಯ, ಆಧಾಯಕ್ಕಿಂತ ಕರ್ಚು ಅಧಿಕ, ಕೌರಿಕ ವೃತ್ತಿ ರವರಿಗೆ ಅಧಿಕ ಕರ್ಚು, ಹಣವ್ಯಯ.

ಕಟಕ:-ಆರೋಗ್ಯ ಉತ್ತಮ,ವ್ಯಾಪಾರದಲ್ಲಿ ಪ್ರಗತಿ ,ಹಣದ ವ್ಯವಹಾರದಲ್ಲಿ ಲಾಭ,( Finance ),ಕುಟುಂಬ ದಲ್ಲಿ ಕಲಹ, ಹೋಟಲ್ (hotel)ಉದ್ಯಮಿಗಳಿಗೆ ಆಧಾಯ ಹೆಚ್ಚಳ,ಆರ್ಥಿಕ ಸುಧಾರಣೆ, ಮಿಶ್ರ ಫಲ.

ಸಿಂಹ:-ರಾಜಕಾರಣಿಗಳಿಗೆ ಹಣವ್ಯಯ, ಮೋಸದಿಂದ ವ್ಯವಹಾರ ಮಾಡಿ ಜನರ ನಿಂದನೆಗೆ ಒಳಗಾಗುವಿರಿ,ಕರ್ಚು ಅಧಿಕ,ಮಕ್ಕಳಿಂದ ಸಮಸ್ಯೆ ,ದಾಯಾದಿ ಕಲಹ,ಮನಸ್ತಾಪ, ಉದರ ಭಾದೆ,ಮಿಶ್ರ ಫಲ.

ಕನ್ಯಾ:-ವಾಹನ ಕರ್ಚು, ಆರ್ಥಿಕವಾಗಿ ಕರ್ಚು ಅಧಿಕ ,ಕೊಟ್ಟ ಸಾಲ ಹಿಂದಿರುಗದು,ಆರೋಗ್ಯ ಮಧ್ಯಮ, ಶೀತ,ಕಫ ಬಾಧೆ,ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ ಇರದು. ಉದ್ಯೋಗಿಗಳಿಗೆ ಶುಭಫಲ,ರಾಜಕಾರಣಿಗಳಿಗೆ ಶುಭ.

ತುಲಾ: ಬೀದಿ ವ್ಯಾಪಾರಿಗಳಿಗೆ ಲಾಭ ಇರದು,ಆರ್ಥಿಕ ಸ್ಥಿತಿ ಇಳಿಕೆ ,ಬ್ಯೂಟೀಷನ್ ಗಳಿಗೆ ಲಾಭ (beautician )ಹಣಕಾಸಿನ ಸಮಸ್ಯೆ ಯಿಂದ ತೊಂದರೆ,ಸ್ನೇಹಿತರ ಸಹಕಾರ ,ಕುಟುಂಬದ ಆಪ್ತರಿಂದ ಸಮಾಧಾನ,ಯತ್ನ ಕಾರ್ಯ ಯಶಸ್ಸು, ಮೀನುಗಾರರಿಗೆ ಶುಭ.

ವೃಶ್ಚಿಕ: ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ , ದೀರ್ಘಕಾಲದ ಕೆಲಸಕಾರ್ಯಗಳಲ್ಲಿ ಅಲ್ಪ ಹಿನ್ನಡೆ, ಕುಟುಂಬದಲ್ಲಿ ಮನಸ್ತಾಪ,ಬೀದಿ ಬದಿ ವ್ಯಾಪಾರಿಗಳಿಗೆ ಲಾಭ ಇರದು, ಹಣ್ಣಿನ ,ಹಾಲಿನ ವ್ಯಾಪಾರಿಗಳಿಗೆ ಲಾಭ,ಮಿಶ್ರ ಫಲ.

ಧನಸ್ಸು:- ಪ್ರವಾಸೋಧ್ಯಮ ನಂಬಿದ ಉದ್ಯೋಗಿಗಳಿಗೆ ಲಾಭ( tourism) ಇದ್ದರೂ ಆರ್ಥಿಕ ನಷ್ಟ ಇರದು,ಯತ್ನ ಕಾರ್ಯ ಯಶಸ್ಸು, ಕುಟುಂಬ ಸೌಖ್ಯ, ವ್ಯಾಪಾರಿಗಳಿಗೆ ಅಲ್ಪ ಏರಿಳಿತ,ಮಿಶ್ರ ಫಲ.

ಮಕರ:ಸಾಪ್ಟವೇರ್ ಉದ್ಯೋಗಿಗಳಿಗೆ ಒತ್ತಡ, ಆರೋಗ್ಯ ಮಧ್ಯಮ,ಆರ್ಥಿಕ ಪ್ರಗತಿ ಕುಂಟಿತ. ಕುಟುಂಬ ಸೌಖ್ಯ.ಹಣದ ಕರ್ಚು, ಯತ್ನ ಕಾರ್ಯ ವಿಳಂಬ, ಮಿಶ್ರ ಫಲ.

ಕುಂಬ:-ಯತ್ನ ಕಾರ್ಯ ವಿಳಂಬ,ಅಧಿಕ ಕರ್ಚು ಹಣದ ವ್ಯವಹಾರದಲ್ಲಿ ತೊಂದರೆ,ವಕೀಲ ವೃತ್ತಿಯವರಿಗೆ ಶುಭ , ಕುಟುಂಬ ಸೌಖ್ಯ, ಆರೋಗ್ಯ ದ ಬಗ್ಗೆ ಕಾಳಜಿ ಇರಲಿ,ಕೂಲಿ ಕೆಲಸಗಾರರಿಗೆ ಶುಭ.

ಮೀನ:ಮಹಿಳೆಯರಿಗೆ ಶುಭ, ಯತ್ನ ಕಾರ್ಯ ಯಶಸ್ಸು, ಆರೋಗ್ಯ ಉತ್ತಮ,ಆರ್ಥಿಕ ಸೋಲತೆ ಇದ್ದರೂ ಕರ್ಚು ಅಧಿಕ ಇರಲಿದೆ. ಮಾನಸಿಕ ನೆಮ್ಮದಿ, ವ್ಯಾಪಾರಿಗಳಿಗೆ ಲಾಭ ಇರದು,ಕೌಟುಂಬಿಕ ಸಾಧಾರಣ ಫಲ ಇರುವುದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!