BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology:ದಿನಭವಿಷ್ಯ-13-02-2024

35

ಪಂಚಾಂಗ(panchanga)

ರಾಹುಕಾಲ – 3:34 ರಿಂದ 5:02
ಗುಳಿಕಕಾಲ – 12:38 ರಿಂದ 2:06
ಯಮಗಂಡ ಕಾಲ – 9:42 ರಿಂದ 11:10
ವಾರ:- ಮಂಗಳವಾರ, ಚತುರ್ಥಿ, ಉತ್ತರಭಾದ್ರ ನಕ್ಷತ್ರ ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,

ಮೇಷ: ಯತ್ನ ಕಾರ್ಯ ಯಶಸ್ಸು ,ಹೊಸ ಕೆಲಸದಲ್ಲಿ ಆಸಕ್ತಿ, ಬೀದಿ ವ್ಯಾಪಾರಿಗಳಿಗೆ ಶುಭ, ಹೋಟಲ್ ಉದ್ಯಮದವರಿಗೆ ಲಾಭ,ಹಣವ್ಯಯ ,ಮಿಶ್ರಫಲ.

ವೃಷಭ:ಹಿತಶತ್ರು ಕಾಟ, ಉದ್ಯೋಗಿಗಳಿಗೆ (jobs)ಮೇಲಾಅಧಿಕಾರಿಗಳ ಕಿರುಕುಳ, ವಿನಾಕಾರಣ ನಿಷ್ಠುರ, ದೇವತಾ ಕಾರ್ಯ ದಲ್ಲಿ ಭಾಗಿ,ಕುಟುಂಬದಲ್ಲಿ ಶಾಂತಿ,ಕೃಷಿಕರಿಗೆ ನಷ್ಟ.

ಇದನ್ನೂ ಓದಿ:-ಫಟಾ ಫಟ್ ಸುದ್ದಿ@ಉತ್ತರ ಕನ್ನಡ

ಮಿಥುನ: ಶೇರು ವ್ಯವಹಾರದಲ್ಲಿ ಲಾಭ (share market) ಪ್ರೀತಿ ಪಾತ್ರರ ಆಗಮನ, ಹಿತ ಶತ್ರು ಬಾಧೆ, ಮನಸ್ಸಿಗೆ ಸದಾ ಸಂಕಟ, ಚಂಚಲ ಮನಸ್ಸು, ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ,ಮಿಶ್ರಫಲ.

ಕಟಕ: ಉದ್ಯೋಗಿಗಳಿಗೆ ಕಾರ್ಯಕ್ಷೇತ್ರದಲ್ಲಿ ಒತ್ತಡ, ಯಂತ್ರೋಪಕರಣಗಳಿಂದ ಲಾಭ, ಪ್ರಯತ್ನದಿಂದ ಕಾರ್ಯಸಿದ್ಧಿ,ಆರೋಗ್ಯ ಸುಧಾರಣೆ,ಮಿಶ್ರಫಲ.

ಸಿಂಹ:ಆರೋಗ್ಯ ಉತ್ತಮ,ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಕ್ರಯ ವಿಕ್ರಯಗಳಿಂದ ಲಾಭ, ಕೃಷಿಕರಿಗೆ ಲಾಭ, ಆಪ್ತರ ಭೇಟಿ, ಶುಭ ಸುದ್ದಿ ಕೇಳುವಿರಿ.

ಕನ್ಯಾ: ಆರ್ಥಿಕ ಮುಗ್ಗಟ್ಟು,, ಚಂಚಲ ಮನಸ್ಸು, ಋಣಬಾಧೆ, ವಾಹನ ರಿಪೇರಿ, ಮನಸ್ಸಿನಲ್ಲಿ ಗೊಂದಲ,ಯತ್ನ ಕಾರ್ಯ ಪ್ರಗತಿ ಇರದು,ಲಾಭ ಇರದು,ಮಧ್ಯಮ ಫಲ.

ತುಲಾ : ಆರೋಗ್ಯ (health) ಮಧ್ಯಮ,ಮಾತಿನಿಂದ ಕಲಹ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸ್ವಯಂಕೃತ ಅಪರಾಧ ಗಳಿಂದ ತೊಂದರೆ,ಮಕ್ಕಳ ವಿಷಯದಲ್ಲಿ ಸಮಸ್ಯೆ.

ಇದನ್ನೂ ಓದಿ:-Ananthamurthy Hegde: ಸಾಮಾಜಿಕ ಕಾರ್ಯಕರ್ತನ ಒಂದು ಡೈರಿ ರಹಸ್ಯ!

ವೃಶ್ಚಿಕ: ಚಿನ್ನ ಬೆಳ್ಳಿ( gold silver) ವ್ಯಾಪಾರಿಗಳಿಗೆ ಲಾಭ, ಆರೋಗ್ಯ ಮಧ್ಯಮ, ಮನೋವ್ಯಥೆ, ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ, ಯತ್ನ ಕಾರ್ಯಭಂಗ,ಮಿಶ್ರಫಲ.

ಧನಸ್ಸು: ಬೆಲೆಬಾಳುವ ವಸ್ತುಗಳ ಖರೀದಿ, ರಫ್ತು ಮಾರಾಟದವರಿಗೆ ಲಾಭ, ಹೊಸ ಪ್ರಯತ್ನದಿಂದ ಯಶಸ್ಸು

ಮಕರ: ಪರರಿಗೆ ವಂಚನೆ, ದಾಯಾದಿ ಕಲಹ, ಕೆಟ್ಟ ಮಾತುಗಳನ್ನು ಆಡುವಿರಿ, ಚಂಚಲ ಮನಸ್ಸು, ಅಕಾಲ ಭೋಜನ.

ಕುಂಭ: ಆರೋಗ್ಯ ಮಧ್ಯಮ,ನಂಬಿದ ಜನರಿಂದ ಮೋಸ, ಸಣ್ಣಪುಟ್ಟ ವಿಷಯಗಳಿಂದ ಕಲಹ, ವಿದ್ಯಾರ್ಥಿಗಳಲ್ಲಿ ಹಿನ್ನಡೆ

ಮೀನ: ಉದ್ಯೋಗದಲ್ಲಿ ವರ್ಗಾವಣೆ, ಹಿತ ಶತ್ರು ಬಾಧೆ, ಮಾತಿನ ಚಕಮುಖಿ, ವಾದ ವಿವಾದ, ತಾಳ್ಮೆ ಅಗತ್ಯ, ಶರೀರದಲ್ಲಿ ಆಯಾಸ,ಕಾರ್ಯ ಭಂಗ.

ಇದನ್ನೂ ಓದಿ:- Loksabha election2024:ಪ್ರಚಾರಕ್ಕೆ ಕರೆ ಕೊಟ್ಟ ವಿಶ್ವೇಶ್ವರ ಹೆಗಡೆ ಕಾಗೇರಿ-ಕಾರಣ ಏನು?
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!