Astrology photo

Astrology|ದಿನಭವಿಷ್ಯ 04-02-2024

89
 • ಪಂಚಾಂಗ.(panchanga)
 • ಸಂವತ್ಸರ:- ಶೋಭಕೃತ್
 • ಋತು:- ಹೇಮಂತ
 • ಅಯನ :-ಉತ್ತರಾಯಣ
 • ಮಾಸ:- ಪುಷ್ಯ
 • ಪಕ್ಷ:-ಕೃಷ್ಣ,ತಿಥಿ:-ನವಮಿ
 • ನಕ್ಷತ್ರ:- ವಿಶಾಖಾ
 • ವಾರ:- ಭಾನುವಾರ
 • ದಿನಾಂಕ-03-02-2024
 • ಕಾಲ/ಸಮಯ(Time)
 • ರಾಹುಕಾಲ: 4:54 – 6:21
 • ಗುಳಿಕಕಾಲ: 3:27 – 4:54
 • ಯಮಗಂಡಕಾಲ: 12:33 – 2:00

ದಿನಭವಿಷ್ಯ (Daily horoscope)

ಮೇಷ: ಆರೋಗ್ಯ ಮಧ್ಯಮ, ಹಣದ ಕರ್ಚು,ವ್ಯಾಪಾರಿಗಳಿಗೆ (business) ಮಧ್ಯಮ ಲಾಭ ,ಕುಟುಂಬದಲ್ಲಿ ಕಲಹ ,ಪ್ರೇಮಿಗಳಿಗೆ ಶುಭ,ಮಿಶ್ರಫಲ ಫಲ.

ವೃಷಭ: ಹೋಟಲ್ (hotel) ಉದ್ಯಮದವರಿಗೆ ಲಾಭ,ಪೊಲೀಸ್ ವೃತ್ತಿಯವರಿಗೆ ಒತ್ತಡ,ಉದ್ಯೋಗ (job)ದಲ್ಲಿ ನಿರಾಸಕ್ತಿ ಬಿಡುವ ಯೋಚನೆ, ಕುಟುಂಬ ಸಂತೋಷ ಸಮಾರಂಭಗಳಲ್ಲಿ ಭಾಗಿ, ಮನಸ್ಸಿನಲ್ಲಿ ನಾನಾ ಚಿಂತೆ,ಮೀಶ್ರ ಫಲ.

ಮಿಥುನ: ಆರೋಗ್ಯ ತೊಂದರೆ,ಅಜೀರ್ಣ ಸಮಸ್ಯೆ, ಅಧಿಕಾರಿಗಳಿಂದ ಒತ್ತಡ,ಕುಟುಂಬ ಸೌಖ್ಯ, ಹಣ್ಣಿನ ವ್ಯಾಪಾರಸ್ಥರಿಗೆ,ಬೀದಿ ವ್ಯಾಪಾರಿಗಳಿಗೆ ಲಾಭ ವೃದ್ಧಿ.

ಕರ್ಕಾಟಕ:ಆರೋಗ್ಯ ಮಧ್ಯಮ, ಮಾನಸಿಕ ಚಿಂತೆ, ಶತ್ರುಕಾಟ, ಸಮಾಜ ಸೇವೆಯನ್ನು ಮಾಡುವವರಿಗೆ ಶುಭ, ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಮಿಶ್ರಫಲ.

ಇದನ್ನೂ ಓದಿ:-ನಾನು ಸತ್ತಿಲ್ಲ ಬದುಕಿದ್ದೇನೆ ಎಂದ ಪೂನಂಪಾಂಡೆ! ಮೂರ್ಖರಾದ ಮಾಧ್ಯಮ! ಆಕೆ ಹೇಳಿದ್ದೇನು?

ಸಿಂಹ: ವ್ಯಾಪಾರಿಗಳಿಗೆ ಲಾಭ ಬೆಳ್ಳಿ ಅಲಂಕಾರಿಕ ವಸ್ತುಗಳ ತಯಾರಿಕರಿಗೆ ಶುಭ,( gold ,silver )ಸಂಗಾತಿಯಿಂದ ಕೆಲಸಗಳಿಗೆ ಬೆಂಬಲ, ರಾಜಕಾರಣಿಗಳಿಗೆ ಕರ್ಚು, ಯತ್ನ ಕಾರ್ಯ ಯಶಸ್ಸು,ಅಧಿಕಾರದ ಲಾಲಸೆಯಿಂದ ನಿಷ್ಟೋರ, ಸ್ನೇಹಿತರ ಬೆಂಬಲ.

ಕನ್ಯಾ: ಆರೋಗ್ಯ ಸುಧಾರಣೆ, ಹಣವ್ಯಯವಿದ್ದರೂ ಕೆಲವು ಮೂಲಗಳಿಂದ ಹಣ ಪ್ರಾಪ್ತಿ, ಕುಟುಂಬ ಸೌಖ್ಯ,ವೈದ್ಯರಿಗೆ ಸಂಪಾದನೆಯ ಜೊತೆಗೆ ಯಶಸ್ಸು ಲಭ್ಯ, ಕೆಲಸದ ಪ್ರಯುಕ್ತ ದೂರ ಸಂಚಾರ, ಮಕ್ಕಳಿಗಾಗಿ ಖರ್ಚು,ಮಿಶ್ರ ಫಲ.

ತುಲಾ: ದೇಹಾಲಸ್ಯ, ದೇಹದಲ್ಲಿನೋವು ಬಾಧಿಸಬಹುದು, ಸತತ ಪ್ರಯತ್ನದಿಂದ ಶುಭ, ಶತ್ರುಗಳು ಹೆಚ್ಚಾಗುವ ಸಂದರ್ಭ,ಹಣವ್ಯಯ ಇದ್ದರೂ ಲಾಭ ಇರುವುದು,ಉದ್ಯೋಗಿಗಳಿಗೆ ಶುಭ.

ವೃಶ್ಚಿಕ: ಕೃಷಿಕರಿಗೆ ಲಾಭ( agriculture profit) ಸಾಲ ಅಥವಾ ಸಹಾಯದ ರೂಪದಲ್ಲಿ ಹಣ ಲಭ್ಯ, ಶೀತ ಸಂಬಂಧಿ ಕಾಯಿಲೆಗಳ ಉಲ್ಬಣ, ಕುಟುಂಬ ಸೌಖ್ಯ, ಮಿಶ್ರಫಲ.

ಇದನ್ನೂ ಓದಿ:-Karwar :ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ ನಿಂದ ಕ್ಷಿಪ್ರ ಕಾರ್ಯಾಚರಣೆ- ಗುಂಡಿನ ದಾಳಿ

ಧನಸ್ಸು:ಪತ್ರಕರ್ತರು, ರಂಗ ನಟರಿಗೆ ಶುಭ, ಕೃಷಿ ಕೆಲಸಗಾರರಿಗೆ ಉತ್ತಮ ಸಮಯ, ಪರರಿಗೆ ಹಣ ಕೊಡುವ ಮುನ್ನ ಯೋಚಿಸಿ ಮರಳಿ ಬಾರದು, ಮಧ್ಯಮ ಶುಭ ಫಲ.

ಮಕರ: ಮೀನುಗಾರರಿಗೆ ಶುಭ ,ವ್ಯಾಪಾರಿಗಳಿಗೆ ಶುಭ,ಸ್ವಂತ ಉದ್ಯೋಗದಲ್ಲಿ ಶುಭ ಮಕ್ಕಳ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆಯಿಂದ ರಗಳೆ ಇರುವುದು.

ಕುಂಭ:ಯತ್ನ ಕಾರ್ಯ ಯಶಸ್ಸು, ಸಾಲ ಮಾಡುವ ಸಂದರ್ಭ, ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಧಾರ್ಮಿಕ ಕ್ಷೆತ್ರದವರಿಗೆ ಶುಭ.

ಮೀನ: ಆರೋಗ್ಯ ಉತ್ತಮ ಸುಧಾರಣೆ ಆಗಲಿದೆ,ಕಾರ್ಯವಯಶಸ್ಸು,ಮಾತಿನಿಂದ ಕಲಹ, ಬೆ ದಾಯಾದಿಗಳಲ್ಲಿ ಕಲಹ,ಮಿಶ್ರಫಲ.

ಇದನ್ನೂ ಓದಿ:-ರಾಮ್‍ಸರ್ ಪಟ್ಟಿ ಸೇರಿದ ಅಘನಾಶಿನಿ ಅಳಿವೆ? ಅಘನಾಶಿನಿ ಅಳಿವೆಯ ವಿಶೇಷ ಏನು?
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!