Uttrakannada superintendent of police

ಉತ್ತರ ಕನ್ನಡ ಎಸ್ ಪಿ ವರ್ಗಾವಣೆ | ಎಂ.ನಾರಾಯಣ ನೂತನ ಎಸ್ .ಪಿ

90

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ .ಎನ್ ರನ್ನು ಮೈಸೂರಿಗೆ (Mysore) ವರ್ಗಾವಣೆ ಮಾಡಲಾಗಿದ್ದು ಹೊಸ ಎಸ್ ಪಿಯಾಗಿ ಈ ಹಿಂದೆ ಭಟ್ಕಳದಲ್ಲಿ (Bhatkal) ಕಾರ್ಯನಿರ್ವಹಿಸಿ ಪದೋನ್ನತಿಯಲ್ಲಿ ಗುಪ್ತಚರ ಇಲಾಖೆ ಎಸ್ .ಪಿಯಾಗಿ ನಂತರ ಕೋಲಾರ ಜಿಲ್ಲೆಯ ಎಸ್ .ಪಿಯಾಗಿದ್ದ ಎಂ .ನಾರಾಯಣ್ ರವರನ್ನು ನೇಮಕ ಮಾಡಲಾಗಿದೆ.

ಎಂ.ನಾರಾಯಣ್ ಭಟ್ಕಳ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರವರಿಗೂ ಸಹ ಆಪ್ತರಾಗಿದ್ದಾರೆ.

ವರ್ಗಾವಣೆ ಪ್ರತಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!