BREAKING NEWS
Search
Astrology photo

Astrology:ದಿನಭವಿಷ್ಯ06-05-2024

72

ಪಂಚಾಂಗ (panchanga)
ರಾಹುಕಾಲ : 3:32 ರಿಂದ 5:00
ಗುಳಿಕಕಾಲ : 12:37 ರಿಂದ 2:05
ಯಮಗಂಡ ಕಾಲ : 9:42 ರಿಂದ 11:10
ವಾರ:-ಮಂಗಳವಾರ, ಏಕಾದಶಿ ತಿಥಿ
ಜೇಷ್ಠ ನಕ್ಷತ್ರ, ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,

ದಿನಭವಿಷ್ಯ (daily astrology)

ಮೇಷ: ಯತ್ನ ಕಾರ್ಯದಲ್ಲಿ ಅಲ್ಪ ಅಡೆಚಣೆ, ಕೃಷಿಕರಿಗೆ ಲಾಭ, ಕುಟುಂಬ ಸೌಖ್ಯ,ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ, ಭೂ ಲಾಭ,ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ: ಮೀನುಗಾರಿಕಾ ಉದ್ಯಮದವರಿಗೆ ಶುಭ,ಕೆಲಸ ಕಾರ್ಯದಲ್ಲಿ ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಾರೋಗ್ಯ, ಪತಿ ಪತ್ನಿಯರಲ್ಲಿ ವಿರಸ,ಮಿಶ್ರ ಫಲ.

ಮಿಥುನ: ಕೈಗಾರಿಕೋಧ್ಯಮಗಳಿಗೆ ಲಾಭ ಇರದು( industries )ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಅಧಿಕ ಕರ್ಚು,ಆರೋಗ್ಯ ಸಮಸ್ಯೆ ಕಾಡುವುದು.

ಇದನ್ನೂ ಓದಿ:-Sirsi:ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೇ ಕೋರಿಕೆ ಬರೆದ ವಿದ್ಯಾರ್ಥಿ!

ಕಟಕ: ಕೃಷಿಕರಿಗೆ ಪ್ರಗತಿ,ಕಬ್ಬು ಬೆಳೆಗಾರರಿಗೆ ಲಾಭ, ಕುಟುಂಬದಲ್ಲಿ ವೈಮನಸ್ಯ, ನಂಬಿದ ಜನರಿಂದ ಮೋಸ, ಸ್ಥಾನ ಬದಲಾವಣೆ, ಅತಿ ನಿದ್ರೆ, ಆಲಸ್ಯ ದಿಂದ ಕಾರ್ಯ ವಿಳಂಬ.

ಸಿಂಹ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ,ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ, ಕೆಲಸ ಕಾರ್ಯಗಳಲ್ಲಿ ಜಯ, ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ,ಶುಭ ಫಲ.

ಕನ್ಯಾ:ಆರೋಗ್ಯ ಮಧ್ಯಮ ,ದೇಹಾಲಸ್ಯ, ಮಾತಾ ಪಿತೃ ದ್ವೇಷ, ದ್ರವ್ಯ ನಷ್ಟ, ಅಧಿಕ ತಿರುಗಾಟ, ಮನಸ್ತಾಪ, ವ್ಯರ್ಥ ಧನ ಹಾನಿ,ಮಧ್ಯಮ ಶುಭ ಫಲ.

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ,ವ್ಯವಹಾರದಲ್ಲಿ ಏರುಪೇರು, ಇಲ್ಲಸಲ್ಲದ ತಕರಾರು, ಮಾನಹಾನಿ, ಕೃಷಿಕರಿಗೆ ಅಲ್ಪ ಲಾಭ,ಶೇರುಮಾರುಕಟ್ಟೆ ವ್ಯವಹಾರ ದಲ್ಲಿ ನಷ್ಟ( share market)ಮಿಶ್ರ ಫಲ.

ವೃಶ್ಚಿಕ: ಸಾಪ್ಟವೇರ್ ಉದ್ಯೋಗಿಗಳಿಗೆ( software job )ಶುಭ,ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನಕೊಳ್ಳುವ ಯೋಗ, ಧಾನ ಧರ್ಮದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅಭಿವೃದ್ಧಿ,ಶುಭ ಫಲ.

ಧನಸ್ಸು:ಹೋಟಲ್ ಉದ್ಯಮಿಗಳಿಗೆ (Hotel industries )ಗಳಿಗೆ ಲಾಭ,ಮಕ್ಕಳು ಲವಲವಿಕೆ ಇಂದ ಇರಲಿದ್ದಾರೆ ವಿದ್ಯಾಭಿವೃದ್ಧಿ, ಅನೇಕರಿಗೆ ವಿವಾಹ ಯೋಗ, ಆಕಸ್ಮಿಕ ಧನ ಲಾಭ, ಕುಟುಂಬದಲ್ಲಿ ಸೌಖ್ಯ,ಶುಭ ಫಲ.

ಮಕರ: ಸ್ತ್ರೀ ಸಂಬಂಧ ವ್ಯವಹಾರದಿಂದ ತೊಂದರೆ, ಸ್ಥಳ ಬದಲಾವಣೆ, ಸಾಲ ಮಾಡುವ ಸಾಧ್ಯತೆ, ಬಂಧುಗಳಿಂದ ತೊಂದರೆ.

ಕುಂಭ: ಶತ್ರು ಭಯ, ಹಣದ ತೊಂದರೆ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯ ಲಾಭ.

ಇದನ್ನೂ ಓದಿ:-ಶಿರಸಿಯಲ್ಲಿ ಮತಾಂತರಕ್ಕೆ ಯತ್ನ -ಆರು ಜನರ ಬಂಧನ

ಮೀನ:ಯತ್ನ ಕಾರ್ಯ ವಿಳಂಬ, ಸಾಲಭಾದೆ, ಮನಕ್ಲೇಶ, ಹಿತಶತ್ರು ಕಾಟ,ಕುಟುಂಬ ವಿರೋಧ, ಸರ್ಕಾರಿ ಕೆಲಸದಲ್ಲಿ ಅಡಚಣೆ, ಯತ್ನ ಕಾರ್ಯ ಭಂಗ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!