Mankalu vaidya Bhatkal

ಮಂಗನಕಾಯಿಲೆ ಗೆ 9 ಸಾವು | ಜಿಲ್ಲಾ ಉಸ್ತುವಾರಿ ಸಚಿವ ಪರಿಹಾರದ ಕುರಿತು ಏನಂದ್ರು?

96

ಕಾರವಾರ’:- ಉತ್ತರ ಕನ್ನಡ ಜಿಲ್ಲೆಯಲ್ಲಿ (uttra kannda)
ಮಂಗನ ಕಾಯಿಲೆಯಿಂದ 9 ಜನ ಸಾವು ಕಂಡಿದ್ದಾರೆ‌ ಇನ್ನು ಒಟ್ಟು 112 ಜನ ಅನಾರೋಗ್ಯಕ್ಕೊಳಗಾಗಿದ್ದರು. ಆದರೇ ಈ ಹಿಂದೆ ಸಾವು ಕಂಡವರಿಗೆ ಸರ್ಕಾರ ಪರಿಹಾರ ನೀಡಿತ್ತು.ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಾದವರಿಗೆ ನೀಡಿರಲಿಲ್ಲ.

Kannadavani what'sapp

ಇದನ್ನೂ ಓದಿ:-ಕಾರವಾರದಲ್ಲಿ ಗೋವಾಕ್ಕೆ ಕಳ್ಳಸಾಗಾಟವಾಗುತಿದ್ದ 41 ಕಪ್ಪೆಗಳ ರಕ್ಷಣೆ! ಕಪ್ಪೆಗಳನ್ನೂ ಕಳ್ಳಸಾಗಾಟ ಮಾಡ್ತಾರೆ ಏಕೆ ಗೊತ್ತಾ?

ಇನ್ನು ಈ ಬಾರಿ ಸಹ 9 ಸಾವಾಗಿದೆ. ಹೀಗಿದ್ದರೂ ಪರಿಹಾರ ಮಾತ್ರ ಮರೀಚಿಕೆಯಾಗಿದ್ದು ,ಇಂದು ಕಾರವಾರದಲ್ಲಿ ನಡೆದ ಕೆಡಿಪಿ (KDP Meeting)ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಂಗನಕಾಯಿಲೆ ಯಿಂದ ಮೃತರಾದವರಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಸೂಚಿಸಿದರು.

ಇನ್ನು ಅರಣ್ಯ ಇಲಾಖೆಯಿಂದ 15 ಲಕ್ಷ ಪರಿಹಾರ ಬರಲಿದೆ ,ಸರ್ಕಾರದಿಂದ 20 ಲಕ್ಷ ಪರಿಹಾರ ಕ್ಕೆ ನಮ್ಮ ಭೇಡಿಕೆಯ ಇದೆ ಎಂದರು
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!