Prime Minister Narendra Modi fans

ANKOLA| MODIಗಾಗಿ ಸಿದ್ದಿವಿನಾಯಕನಿಗೆ ಉರುಳು ಸೇವೆ ಹರಕೆ ತೀರಿಸಿದ ಅಭಿಮಾನಿ

110

ಕಾರವಾರ :- ಪ್ರಧಾನಿ ನರೇಂದ್ರಮೋದಿ (Prime Minister Narendra Modi )ಪ್ರಧಾನಿಯಾಗಿ ಮತ್ತೆ ಅಧಿಕಾರ ನಡೆಸಬೇಕು ಎಂದು ಲೋಕಸಭಾ ಚುನಾವಣಾ ಪೂರ್ವದಲ್ಲಿ ದೇವರಿಗೆ ಉರುಳು ಸೇವೆ ಹರಕೆ ಹೊತ್ತ ಅಭಿಮಾನಿಯೊಬ್ಬರು ( Modi fans )ಹರಕೆ ಫಲಿಸಿದ್ದು ಇದೀಗ ತಮ್ಮ ಹರಕೆ ತೀರಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಲವಳ್ಳಿಯ ಹರಿಹರ ಭಟ್ ಎಂಬುವವರು ಗ್ರಾಮದ ದೇವತೆ ಸಿದ್ದಿವಿನಾಯಕನಿಗೆ ಹರಕೆ ಹೊತ್ತಿದ್ದರು.

ಇದೀಗ ನರೇಂದ್ರ ಮೋದಿಯವರು ಲೋಕಾಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗಿದ್ದು, ತಮ್ಮ ಹರಕೆ ಫಲಿಸಿದ ಪರಿಣಾಮ ಹಳವಳ್ಳಿ ಗ್ರಾಮದ ಸಿದ್ದಿವಿನಾಯಕ ದೇವಸ್ಥಾನ ದಲ್ಲಿ ಉರುಳು ಸೇವೆ ಮಾಡುವ ಮೂಲಕ ಹರಕೆ ತೋರಿಸಿದ್ದಾರೆ.

ಹಳವಳ್ಳಿ ಯ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಉರುಳು ಸೇವೆಗೈದ ಹರಿಹರ ಭಟ್ಟ ಹಳವಳ್ಳಿ..
ಮೋದಿ ಮೂರನೆಸಲ ಪ್ರಧಾನಿಯಾಗಬೇಕೆಂದು ಹಾಗೂ ಲೋಕ ಕಲ್ಯಾಣಕ್ಕೆ ಕೈಗೊಂಡ ಉರುಳು ಸೇವೆ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!