Astrology photo

astrology:ದಿನಭವಿಷ್ಯ 29-01-2024

106

ಪಂಚಾಂಗ:(panchanga)
ಸಂವತ್ಸರ- ಶೋಭಕೃತ್, ಋತು – ಹಿಮಂತ
ಅಯನ- ಉತ್ತರಾಯಣ, ಮಾಸ- ಪುಷ್ಯ
ಪಕ್ಷ- ಕೃಷ್ಣ, ತಿಥಿ- ಚತುರ್ಥಿ
ನಕ್ಷತ್ರ- ಪುಬ್ಬ
ವಾರ:- ಸೋಮವಾರ.

ಯವಗಂಡಹಾಗೂ ಗುಳಿಗಾಕಾಲಗಳು(Times)
ರಾಹುಕಾಲ: 8.15 ರಿಂದ 9.42
ಗುಳಿಕಕಾಲ: 2.03 ರಿಂದ 3.30
ಯಮಗಂಡಕಾಲ: 11.09 ರಿಂದ 12.36

ಇಂದಿನ ರಾಶಿಫಲ.(Rashipala)

ಮೇಷ:ಕೆಲಸ ಕಾರ್ಯದಲ್ಲಿ ಅಲ್ಪ ಅಡೆತಡೆ,ಸರ್ಕಾರಿ ಕೆಲಸಗಳು ವಿಳಂಬ, ಸ್ಥಿರಾಸ್ತಿ ಸಂಪಾದನೆ, ಪುಣ್ಯಕ್ಷೇತ್ರ ದರ್ಶನ, ಪರಸ್ಥಳವಾಸ, ಆರೋಗ್ಯ ಉತ್ತಮ(health) ,ಮಿಶ್ರ ಫಲ.

ವೃಷಭ: ಕುಟುಂಬದಲ್ಲಿ (family)ಸಮಸ್ಯೆ, ಚಂಚಲ ಬುದ್ಧಿ, ಹಣವ್ಯಯ, ಆರೋಗ್ಯ ಮಧ್ಯಮ,ಯತ್ನ ಕಾರ್ಯ ಯಶಸ್ಸು,ವ್ಯಾಪಾರಿಗಳಿಗೆ ಮಧ್ಯಮ ಲಾಭ,ಕೃಷಿಕರಿಗೆ ಲಾಭ ಇರದು.

ಮಿಥುನ: ಆರೋಗ್ಯ ಉತ್ತಮ,ಮಾನಸಿಕ ಚಿಂತೆ, ದುಃಖ ಪಡುವಿರಿ, ಕೋಪ ಜಾಸ್ತಿ, ವ್ಯಾಪಾರಿಗಳಿಗೆ ಮಧ್ಯಮ ಲಾಭ, ಯತ್ನ ಕಾರ್ಯ ಯಶ್ಸು.ಇನ್ಸೂರೆನ್ಸ್ ಕಂಪನಿ ನೌಕರರಿಗೆ ( insurance) ಲಾಭ ಇರದು.

ಕಟಕ: ಯತ್ನ ಕಾರ್ಯ ವಿಳಂಬ ,ಉದ್ಯೋಗದಲ್ಲಿ (job) ಬದಲಾವಣೆ, ಹಿಡಿದ ಕೆಲಸ ಸಾಧಿಸುವಿರಿ, ಕೂಲಂಕುಶವಾಗಿ ವಿಚಾರಿಸಿ ಮುಂದೆ ಸಾಗಿ,ಮೀನುಗಾರರಿಗೆ ಲಾಭ ಇರದು.

ಇದನ್ನೂ ಓದಿ:-Murdeshwar: ಸ್ಕೂಬಾ ಡೈವಿಂಗ್ ಸ್ಥಗಿತ ಮಾಡಲು ಸೂಚನೆ ನೀಡಿದ ಪ್ರವಾಸೋಧ್ಯಮ ಸಮಿತಿ! ಕಾರಣ ಏನು? ವಿವರ ನೋಡಿ.

ಸಿಂಹ: ಶೀತ ,ಕಫ ಬಾಧೆ,ಹಣವ್ಯಯ,ನಿಮ್ಮ ಗುಣ ಎಲ್ಲರನ್ನೂ ಆಕರ್ಷಿಸುತ್ತದೆ, ದುಃಖದಲ್ಲಿರುವವರಿಗೆ ಸಹಾನುಭೂತಿ ತೋರಿ, ದಾಂಪತ್ಯದಲ್ಲಿ ಪ್ರೀತಿ,ಮಿಶ್ರ ಫಲ.

ಕನ್ಯಾ: ಯತ್ನ ಕಾರ್ಯ ವಿಳಂಬ, ಅಪಕೀರ್ತಿ, ಯೋಚಿಸಿದ ಕೆಲಸಗಳು ಸಾಗದು, ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು,ಹಣವ್ಯಯ, ಇತರರನ್ನು ನಿಂದಿಸುವಿರಿ

ತುಲಾ: ಆರೋಗ್ಯ ಮಧ್ಯಮ,ಧೈರ್ಯದಿಂದ ಎದುರಿಸುವಿರಿ, ವಿಪರೀತ ಖರ್ಚು ಮಾಡುವುದಿಲ್ಲ, ಆರೋಗ್ಯದಲ್ಲಿ ಸುಧಾರಣೆ,ಮಿಶ್ರ ಫಲ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಎಚ್ಚರ, ವಾದ-ವಿವಾದಗಳಿಂದ ದೂರವಿರಿ, ಶತ್ರು ಬಾಧೆ, ಹಣಕಾಸಿನ ತೊಂದರೆ.

ಇದನ್ನೂ ಓದಿ:-ಕರ್ನಾಟಕದಲ್ಲಿ ಸಿಗುವ ಹಾಲಿನಲ್ಲಿದೆ ವಿಷ! ಯಾವ ಬ್ರಾಂಡ್ ನ ಹಾಲಿನಲ್ಲಿ ಏನೆಲ್ಲಾ ಬೆರಕೆ ಇದೆ ವಿವರ ನೋಡಿ.

ಧನಸ್ಸು: ಹಿರಿಯರ ಆದೇಶದಂತೆ ನಡೆಯುವಿರಿ, ನೀಚ ಜನರಿಂದ ನಷ್ಟ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು.

ಮಕರ: ಜ್ಞಾಪಕ ಶಕ್ತಿ ಕಡಿಮೆ, ಇತರರಿಗೆ ಸಹಾಯ ಮಾಡುವಿರಿ, ಕಷ್ಟವಾದರೂ ಕಾರ್ಯ ಸಾಧಿಸುವಿರಿ.

ಕುಂಭ:ಆರೋಗ್ಯ ಸಮಸ್ಯೆ, ಹೆಚ್ಚು ಶ್ರಮ ಆದ್ರೆ ಖರ್ಚು ಜಾಸ್ತಿ, ಸ್ತ್ರೀಯರಿಗೆ ಶುಭ, ಮನಶಾಂತಿ, ಹಿರಿಯ ವ್ಯಕ್ತಿಗಳ ಬೆಂಬಲ ಸಿಗುತ್ತೆ.

ಇದನ್ನೂ ಓದಿ:-Kumta:ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ವಿಶೇಷ ರಾಮವಂದನೆ ಹೇಗಿದೆ ವಿಡಿಯೋ ನೋಡಿ.

ಮೀನ:ಯತ್ನ ಕಾರ್ಯ ವಿಳಂಬ, ಮಕ್ಕಳ ಆರೋಗ್ಯದಲ್ಲಿ ತೊಂದರೆ, ಅನ್ಯ ಜನರಲ್ಲಿ ಕಲಹ ಸಾಧ್ಯತೆ, ಯತ್ನ ಕಾರ್ಯಗಳಲ್ಲಿ ಅಂತಿಮ ಜಯ, ಶತ್ರು ಭಾದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!