Astrology| ದಿನಭವಿಷ್ಯ 05 jun2024

37

ಪಂಚಾಂಗ(panchanga)
ಚತುರ್ದಶಿ ಕೃತಿಕ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ,
ವಾರ :-ಬುಧವಾರ,
ಕಾಲ(Time)
ರಾಹುಕಾಲ : 12:22 ರಿಂದ 01:58
ಗುಳಿಕಕಾಲ : 10:46 ರಿಂದ 12:22
ಯಮಗಂಡಕಾಲ :07:34 ರಿಂದ 9:10

ದಿನಭವಿಷ್ಯ

ಮೇಷ: ಆರೋಗ್ಯ (Health) ಸಮಸ್ಯೆ,ಕುಟುಂಬದಲ್ಲಿ ವಿರಸ, ಮನಸ್ಸಿನಲ್ಲಿ ದುಗುಡ ಯತ್ನ ಕಾರ್ಯ ಅನುಕೂಲ, ವ್ಯಾಪಾರಿಗಳಿಗೆ ಲಾಭ.

ವೃಷಭ:ಉದ್ಯೋಗಿಗಳಿಗೆ (Employs)ಶುಭ, ಕೃಷಿಯಲ್ಲಿ ಅಲ್ಪ ಲಾಭ, ಯತ್ನ ಕಾರ್ಯದಲ್ಲಿ ಸಫಲ,ಆಪ್ತರ ಹಿತನುಡಿ, ವಿರೋಧಿಗಳಿಂದ ಕಿರುಕುಳ, ಮಿಶ್ರ ಫಲ.

ಮಿಥುನ: ಭೂ ಖರೀದಿ, (land)ಆಧ್ಯಾತ್ಮದ ವಿಚಾರದಲ್ಲಿ ಬೆಂಬಲ, ಹಿತ ಶತ್ರುಗಳಿಂದ ತೊಂದರೆ, ವಾಹನ ಅಪಘಾತ.

ಕಟಕ:ಧನ ಹಾನಿ, ನಿಂದನೆಯಿಂದ ನೆಮ್ಮದಿ ಹಾಳಾಗುವುದು, ಸಂತಾನ ಪ್ರಾಪ್ತಿ, ಜೀವನದಲ್ಲಿ ಜಿಗುಪ್ಸೆ, ವಾಹನ ಅಪಘಾತ.(

ಸಿಂಹ: ಸಮಾಜದಲ್ಲಿ ಗೌರವ, ವ್ಯಾಪಾರದಲ್ಲಿ( business )ಸಹೋದ್ಯೋಗಿಗಳ ಬೆಂಬಲ, ಉತ್ತಮ ಬುದ್ಧಿಶಕ್ತಿ, ಮನಶಾಂತಿ.

ಕನ್ಯಾ: ಆರೋಗ್ಯ ಮಧ್ಯಮ ,ಅಧಿಕ ಕೋಪ, ಸ್ತ್ರೀಯರಿಗೆ ಶುಭ, ಮಕ್ಕಳಿಂದ ಸಹಾಯ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಆದಾಯ ಅಧಿಕ ಖರ್ಚು.

ತುಲಾ: ಅವಕಾಶಗಳು ಕೈತಪ್ಪುವುದು, ನಾನಾ ರೀತಿಯ ಸಂಕಷ್ಟ ಅಶಾಂತಿ,ಹಿರಿಯರಿಂದ ಹಿತನುಡಿ, ಆರೋಗ್ಯ ವೃದ್ಧಿ.

ವೃಶ್ಚಿಕ: ಕುಟುಂಬ ಸೌಖ್ಯ,ಯತ್ನ ಕಾರ್ಯ ಸಫಲ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಆರೋಗ್ಯ ದ ಕಡೆ ಗಮನ ಇರಲಿ, ಮಿಶ್ರ ಫಲ.

ಧನಸ್ಸು:ಉದ್ಯೋಗಿಗಳಿಗೆ ಶುಭ ಹಿಡಿದ ಕೆಲಸ ಸಾಧಿಸಲು ಶ್ರಮ ಪಡುವಿರಿ, ಅವಮಾನಕ್ಕೆ ಗುರಿಯಾಗುವೀರಿ,ಅನಾರೋಗ್ಯ,ಈ ದಿನ ಮಿಶ್ರ ಫಲ.

ಮಕರ:ಆರೋಗ್ಯ ಮಧ್ಯಮ, ವ್ಯವಹಾರದಲ್ಲಿ ನಷ್ಟ, ಶತ್ರುಗಳ ವಿರುದ್ಧ ಜಯ, ಬಾಕಿ ವಸೂಲಿ, ಯತ್ನ ಕಾರ್ಯದಲ್ಲಿ ಸಫಲ, ಮಿಶ್ರ ಫಲ.

ಕುಂಭ: ಉದ್ಯೋಗಿಗಳಿಗೆ ಶುಭ , ಯತ್ನ ಕಾರ್ಯ ಸಫಲ, ವ್ಯಾಪಾರಿಗಳಿಗೆ ಮಧ್ಯಮ ,ಸ್ವ ಉದ್ಯೋಗಿಗಳಿಗೆ ಉತ್ತಮ ಆದಾಯ, ಭೋಗ ವಸ್ತು ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

ಮೀನ:ಆರೋಗ್ಯ ಉತ್ತಮ, ಪರಿಶ್ರಮದ ಫಲ ಸಿಗಲಿದೆ, ಕುಟುಂಬ ಸೌಖ್ಯ , ಪ್ರಯಾಣ, ವ್ಯಾಪಾರಿಗಳಿಗೆ ಶುಭ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!