Astrology photo

Daily horoscope| ದಿನಭವಿಷ್ಯ 11 jun2024

48

ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ಪಂಚಮಿ 17:26 ವಾರ: ಮಂಗಳವಾರ
ನಕ್ಷತ್ರ: ಆಶ್ಲೇಷಾ 23:37 ಯೋಗ: ವ್ಯಾಘಾತ 16:45
ಕರಣ: ಬಾಲವ 17:26 ಅಮೃತ ಕಾಲ: ರಾತ್ರಿ 09:55ರಿಂದ 11:39ವರೆಗೆ
ದಿನದ ವಿಶೇಷ: ಶ್ರುತ ಪಂಚಮಿ, ತಿಪ್ಪಗೊಂಡನಹಳ್ಳಿ ಉತ್ಸವ.

ರಾಶಿಫಲ (Rashipala)

ಮೇಷ: ಉದ್ಯೋಗದಲ್ಲಿ ಭಡ್ತಿ,ಹಲವು ಮೂಲಗಳಿಂದ ಧನಾಗಮನ, ಆರೋಗ್ಯ (health) ಉತ್ತಮ,ಮಧ್ಯಮ ಖರ್ಚು,ಕುಟುಂಬ ಸೌಖ್ಯ.

ವೃಷಭ:ಕುಟುಂಬದಲ್ಲಿ ಬಿನ್ನಮತ, ಯತ್ನ ಕಾರ್ಯದಲ್ಲಿ ವಿಘ್ನ, ಆರ್ಥಿಕ ಪ್ರಗತಿ, ಕೃಷಿಕರಿಗೆ( agriculture) ಕರ್ಚು,ಶ್ರಮಕ್ಕೆತಕ್ಕ ಫಲ, ಮಿಶ್ರಫಲ.

ಮಿಥುನ: ಆರೋಗ್ಯ ಮಧ್ಯಮ, ಕಾರ್ಯ ವಿಘ್ನ,ಯತ್ನ ಕಾರ್ಯದಲ್ಲಿ ಅಡೆತಡೆ,ಉದ್ಯೋಗದಲ್ಲಿ ಹಿನ್ನಡೆ,ಕೋಪದಿಂದ ಕಾರ್ಯ ಹಾನಿ,ಮಿಶ್ರ ಫಲ.

ಕಟಕ: ವ್ಯಾಪಾರ ವೃದ್ಧಿ,ಕೃಷಿ ,ಹೈನುಗಾರಿಕೆಯವರಿಗೆ ಯಲ್ಲಿ ಲಾಭ ಇರದು,ಹೋಟಲ್ ಉದ್ಯಮದವರಿಗೆ ಲಾಭ,ಕುಟುಂಬ ಸೌಖ್ಯ,ಮಿಶ್ರ ಫಲ.

ಸಿಂಹ: ಆರ್ಥಿಕ ಪ್ರಗತಿ,ಕೋಪದಿಂದ ಕಾರ್ಯ ಹಾನಿ, ರಾಜಕಾರಣಿಗಳು ಯಶಸ್ಸು ಕಾಣುವಿರಿ, ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು,ಮಿಶ್ರ ಫಲ.

ಕನ್ಯಾ: ಆರೋಗ್ಯ ಉತ್ತಮ, ಮಕ್ಕಳ ಜೊತೆಗೆ ಸಮಯ ಕಳೆಯುವಿರಿ,ಆರೋಗ್ಯ ಮಧ್ಯಮ,ಹಣದ ಕರ್ಚು,ಯತ್ನ ಕಾರ್ಯ ಯಶಸ್ಸು.

ತುಲಾ: ಹೋಟಲ್ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಲಾಭ ,ಸಿನಿಮಾದವರಿಗೆ ಹೆಚ್ಚು ಅವಕಾಶಗಳಿವೆ, ಮಿತ್ರರಿಂದ ವಿರೋಧ ಎದುರಾಗುವುದು,ಹಣದ ವ್ಯಯ‌.

ವೃಶ್ಚಿಕ: ವ್ಯವಹಾರಸ್ಥರಿಗೆ ಉತ್ತಮ ಸಮಯ, ನಿಮ್ಮ ಯಶಸ್ಸುನಿಂದ ಪೋಷಕರಿಗೆ ಸಂತೋಷ, ವೈಯಕ್ತಿಕ ಜೀವನದಲ್ಲಿ ಕುಟುಂಬ ಸೌಖ್ಯ,ಮಿಶ್ರ ಫಲ.

ಧನುಸ್ಸು: ರಾಜಕಾರಣಿಗಳಿಗೆ ಪ್ರಗತಿ ಸಿಗಲಿದೆ, ಆಭರಣ ಖರೀದಿಸುವ ಸಾಧ್ಯತೆಯಿದೆ, ಆಸ್ತಿ ಸಂಬಂಧಿತ ಕಾರ್ಯಗಳಲ್ಲಿ ಮುನ್ನಡೆ,ಶುಭ ಫಲ

ಮಕರ: ಕುಟುಂಬದ ಸದಸ್ಯರಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ, ಜಮೀನು ಖರೀದಿ ಯೋಗವಿದೆ, ಸರ್ಕಾರಿ ನೌಕರರಿಗೆ ಶುಭ

ಕುಂಭ: ಆರ್ಥಿಕ ಲಾಭ ,ಕೆಲಸದ ಸ್ಥಳದಲ್ಲಿ ಯಶಸ್ಸು, ಮಂಗಳ ಕಾರ್ಯಕ್ರಮ ನಡೆಯುವುದು, ಯಾರಿಗೂ ಸಾಲ ನೀಡಬೇಡಿ

ಮೀನ: ಆರ್ಥಿಕ ಪ್ರಗತಿ ಸಾಮಾನ್ಯ,ಆರೋಗ್ಯ ವ್ಯತ್ಯಾಸ ,ಉದ್ಯಮಿಗಳಿಗೆ ಗೌರವ ಹೆಚ್ಚುತ್ತದೆ, ಕೃಷಿಕರಿಗೆ ಲಾಭ ಇರದು,ಹಣದ ಕರ್ಚು,ಮಿಶ್ರ ಫಲ‌




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!