BREAKING NEWS
Search
Astrology photo

Daily astrology|ದಿನಭವಿಷ್ಯ 15-03-2024

46

ಪಂಚಾಂಗ(Panchanga)
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ.ತಿಥಿ: ಷಷ್ಠಿ 22:08 ವಾರ: ಶುಕ್ರವಾರ
ನಕ್ಷತ್ರ: ಕೃತ್ತಿಕಾ 16:07 ಯೋಗ: ವಿಷ್ಕಂಭ 19:44
ಕರಣ: ಕೌಲವ 10:41 ಅಮೃತ ಕಾಲ: ಮಧ್ಯಾಹ್ನ 01:49 ರಿಂದ 03:22ರ ವರೆಗೆ
ದಿನದ ವಿಶೇಷ: ಮೈಸೂರು ಲಕ್ಷ್ಮೀಕಾಂತ ರಥ, ವಿಶ್ವ ಗ್ರಾಹಕರ ದಿನ

ಸೂರ್ಯೋದಯ : 6:28 ಸೂರ್ಯಾಸ್ತ : 06:30
ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿಫಲ(daily astrology)

ವೇಷ:-ನೌಕರರಿಗೆ ಕೆಲಸದ ಒತ್ತಡ, ಮಾನಸಿಕವಾಗಿ ನೆಮ್ಮದಿ ಇರಲಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವಿರಿ, ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದ್ದು ಉದ್ಯಮದವರಿಗೆ ಅಲ್ಪ ಹಿನ್ನಡೆ ಇರಲಿದೆ.

ವೃಷಭ:-ಯತ್ನ ಕಾರ್ಯ ವಿಳಂಬ ,ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

ಮಿಥುನ :- ವೈದ್ಯಕೀಯ ವೃತ್ತಿ ರವರಿಗೆ ಅಲ್ಪ ಲಾಭ, ಕುಟುಂಬ ಸೌಖ್ಯ, ಯತ್ನ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಲಿದೆ,ಹಣದ ಕರ್ಚು, ಮೀನುಗಾರರಿಗೆ ಲಾಭ, ಆರೋಗ್ಯ ಮಧ್ಯಮ.

ಕಟಕ:-ಕಾರ್ಯ ಜಯ,ಹೋಟಲ್ ಉದ್ಯೋಗಿಗಳಿಗೆ ಲಾಭ, ಕುಟುಂಬ ಸೌಖ್ಯ, ಪ್ರಯಾಣ,ಸರ್ಕಾರಿ ನೌಕರರಿಗೆ ಒತ್ತಡದ ಕೆಲಸ,ಮಿಶ್ರ ಫಲ.

ಸಿಂಹ:-ಯತ್ನ ಕಾರ್ಯ ಸಫಲ,ಕುಟುಂಬದಲ್ಲಿ ಮಕ್ಕಳಿಗೆ ಆರೋಗ್ಯ ಸಮಸ್ಯೆ ಯಿಂದ ಹಣವ್ಯಯ, ಕಾರ್ಯ ದಲ್ಲಿ ಅಲ್ಪ ಹಿನ್ನಡೆ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ ,ಶುಭ ಫಲ.

ಕನ್ಯಾ:-ಹಿತಶತ್ರು ಕಾಟ,ಹಣವ್ಯಯ,ಶೀತ,ಕಫ ಭಾದೆ,ಯತ್ನ ಕಾರ್ಯ ವಿಘ್ನ , ಲಾಭ ಇರದು, ಕಾರ್ಯ ಸಿದ್ದಿ,ಮಹಿಳೆಯರಿಗೆ ಶುಭ.

ತುಲಾ: ಆರೋಗ್ಯ ಸುಧಾರಣೆ,ಮನೆಯಲ್ಲಿ ಸಂತಸ, ದ್ರವ್ಯ ಲಾಭ, ದೂರ ಪ್ರಯಾಣ, ಬಂಧು ಮಿತ್ರರ ಸಮಾಗಮ, ಮನೆಯಲ್ಲಿ ಶುಭ ಸಮಾರಂಭ.

ವೃಶ್ಚಿಕ: ಆರೋಗ್ಯ ಸುಧಾರಣೆ, ಹಣವ್ಯಯ ,ವಾಹನ ಸವಾರರು ಚಾಲನೆ ಮಾಡುವಾಗ ಎಚ್ಚರ, ಹೈನುಗಾರಿಕೆ,ಜೇನು ಕೃಷಿಕರಿಗೆ ಲಾಭ,ಮಿಶ್ರ ಫಲ.

ಧನಸ್ಸು:- ಪ್ರವಾಸೋಧ್ಯಮ ನಂಬಿದ ಉದ್ಯೋಗಿಗಳಿಗೆ ಲಾಭ( tourism) ,ಆರ್ಥಿಕ ನಷ್ಟ ಇರದು,ಯತ್ನ ಕಾರ್ಯ ಯಶಸ್ಸು, ಕುಟುಂಬ ಸೌಖ್ಯ, ವ್ಯಾಪಾರಿಗಳಿಗೆ ಅಲ್ಪ ಏರಿಳಿತ,ಮಿಶ್ರ ಫಲ.

ಮಕರ:ಸಾಪ್ಟವೇರ್ ಉದ್ಯೋಗಿಗಳಿಗೆ ಶ್ರಮ ಹೆಚ್ಚು ,ಆರೋಗ್ಯ ಮಧ್ಯಮ,ಆರ್ಥಿಕ ಪ್ರಗತಿ . ಕುಟುಂಬ ಸೌಖ್ಯ.ಹಣದ ಕರ್ಚು, ಯತ್ನ ಕಾರ್ಯ ವಿಳಂಬ, ಮಿಶ್ರ ಫಲ.

ಕುಂಬ:-ಯತ್ನ ಕಾರ್ಯ ವಿಳಂಬ,ಅಧಿಕ ಕರ್ಚು ಹಣದ ವ್ಯವಹಾರದಲ್ಲಿ ತೊಂದರೆ,ವಕೀಲ ವೃತ್ತಿಯವರಿಗೆ ಶುಭ , ಕುಟುಂಬ ಸೌಖ್ಯ, ಆರೋಗ್ಯ ದ ಬಗ್ಗೆ ಕಾಳಜಿ ಇರಲಿ,ಕೂಲಿ ಕೆಲಸಗಾರರಿಗೆ ಶುಭ.

ಮೀನ:ಶೀತ ಸಂಬಂಧಿ ಸಮಸ್ಯೆ,ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭಫಲ,ಸರ್ಕಾರಿ ನೌಕರರಿಗೆ ಹೆಚ್ಚಿನ ಒತ್ತಡ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!