UttraKannada weather forecast weekly report Karnataka

ಕರಾವಳಿ ಭಾಗದಲ್ಲಿ ರೆಡ್ ಅಲರ್ಟ-ಹೇಗಿರಲಿದೆ weather

82

ರಾಜ್ಯಾಧ್ಯಾಂತ ಅಬ್ಬರದ ಮಳೆ ಸುರಿಯುತ್ತಿದ್ದು ಜೂನ್ 12 ರ ವರೆಗೂ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ಮಾಹಿತಿ (weather department )ನೀಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಹೆಚ್ಚಿನ ಮಳೆಯಾಗುತಿದ್ದು (have rain) ಜೂನ್ 9 ,ಮತ್ತು ಜೂನ್ 10 ರೆಡ್ ಅಲರ್ಟ ( Red Alert )ನೀಡಲಾಗಿದ್ದು, 11 ರಂದು ಆರೆಂಜ್ ಅಲರ್ಟ ನೀಡಲಾಗಿದೆ.

ಇನ್ನು ಕರಾವಳಿ ಭಾಗದ ಕಾರವಾರ ದಿಂದ ಭಟ್ಕಳ ಭಾಗದವರೆಗೂ ಬೆಳಗ್ಗೆ ಹಾಗೂ ಮಧ್ಯಹ್ನ ಹೆಚ್ಚಿನ ಮಳೆಯಾಗುವ ಸೂಚನೆಯಿದೆ.

ಇನ್ನು ಘಟ್ಟ ಭಾಗದಲ್ಲಿ ಸಹ ಉತ್ತಮ ಮಳೆಯಾಗಲಿದ್ದು ಜೂನ್ 12 ರ ವರೆಗೂ ಉತ್ತಮ ಮಳೆ ಇರಲಿದೆ.

ಇದನ್ನೂ ಓದಿ:-ಹವಾಮಾನ ಮನ್ಸೂಚನೆ -ಮೂರು ದಿನ ಕರಾವಳಿಯಲ್ಲಿ ಹೆಚ್ಚಿನ ಮಳೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!