Honnavara news uttra kannda Karnataka

ಭಟ್ಕಳದಿಂದ ಸಾಗರಕ್ಕೆ ಹೊರಟ ದಂಪತಿ-ಅಪಘಾತ ಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಸಾವು!

122
Prakruthi nursery sirsi Uttara Kannada district
ಪ್ರಕೃತಿ ನರ್ಸರಿ ಶಿರಸಿ ಜಾನ್ಮನೆ

HONNAVARA NEWS :- ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಓಮಿನಿಗೆ ಢಿಕ್ಕಿಯಾಗಿ ಓಮಿನಿಯಲ್ಲಿದ್ದ ಓರ್ವ ಸಾವುಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪದ ಡ್ಯಾಂ (Gerusoppa Dam) ಬಳಿ ನಡೆದಿದೆ.

ಭಟ್ಕಳದ (Bhatkal) ಮಗ್ದೂಮ್ ಕಾಲೋನಿ ನಿವಾಸಿ ಅಬ್ದುಲ್ ವಾಜೀದ್ (44) ದುರ್ಘಟನೆಯಲ್ಲಿ ದಾರುಣ ಸಾವು ಕಂಡವರಾಗಿದ್ದು ಆತನ ಪತ್ನಿ ಗುಲ್ಶನ್ ಆರಾ ಗಂಭೀರ ಗಾಯಗೊಂಡಿದ್ದಾರೆ.

ಓಮಿನಿಯಲ್ಲಿ ಭಟ್ಕಳ ದಿಂದ ಸಾಗರದತ್ತ ತೆರಳುತ್ತಿದ್ದ ಇವರಿಗೆ ವಿರುದ್ಧ ದಿಕ್ಕಿನಿಂದ ಬಂದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಘಟನೆ ನಡೆದಿದೆ.

ಅಪಘಾತವಾದಾಗ ಸ್ಥಳಕ್ಕೆ 108 ಅಂಬುಲೆನ್ಸ್ ಬರಲಿಲ್ಲ . 112 ನ ಗಸ್ತು ವಾಹನದ ಪೊಲೀಸರೇ ದಂಪತಿಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೇ ವೈದ್ಯರು ಸಹ ಕೊರತೆ ಇದ್ದ ಕಾರಣ ಉಡುಪಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯದಲ್ಲೇ ಅಸು ನೀಗಿದ್ದಾರೆ.

ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!