Lokayukta officer visit Sirsi Uttra Kannada

SIRSI-ಬ್ರಷ್ಟಾಚಾರದಿಂದ ಬೇಸತ್ತಿದ್ದೀರಾ| ಜೂ.27 ರಂದು ಇಲ್ಲಿ ಸಿಗಲಿದ್ದಾರೆ ಲೋಕಾಯುಕ್ತ ಅಧಿಕಾರಿಗಳು.

104

SIRSI NEWS:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ,ಸಿದ್ದಾಪುರ ತಾಲೂಕಿಗೆ ಜೂ.27 ,28 ರಂದು ಲೋಕಾಯುಕ್ತ ಅಧಿಕಾರಿಗಳು ಆಗಮಿಸಲಿದ್ದು ,ಸಾರ್ವಜನಿಕರ ದೂರು ಅಹವಾಲು ಸ್ವೀಕರಿಸಲಿದ್ದಾರೆ.

ಜೂ .27ರಂದು ಬೆಳಗ್ಗೆ 11 ಗಂಟೆಗೆ ಶಿರಸಿ ಪ್ರವಾಸಿ ಮಂದಿರ ಹಾಗೂ ಜೂ 28ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಾಪುರ ಪ್ರವಾಸಿ ಮಂದಿರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಲಿದ್ದಾರೆ.

ಇದನ್ನೂ ಓದಿ:-SIRSI NEWS| ರಸ್ತೆಯಲ್ಲಿ ಹೆಡ್ ಲೈಟ್ ಬಿಟ್ಟವನಿಗೆ 5000 ದಂಡ!

ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಆಗದ ಬಗ್ಗೆ, ಲಂಚ ,ಬ್ರಷ್ಟಾಚಾರ,ಹಣ ದುರುಪಯೋಗದ ಬಗ್ಗೆ ದೂರು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಸಂಪರ್ಕಕ್ಕೆ ಹೇಗೆ?

ಲೋಕಾಯುಕ್ತ ಎಸ್.ಪಿ 9364062527, ಪಿ.ಐ – 9364062676 ರವರ ದೂರವಾಣಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದ್ದು ನೇರ ಸಂದರ್ಶನಕ್ಕೂ ಅವಕಾಶ ವಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!