Dam level Karnataka Uttrakannada

ಉತ್ತರ ಕನ್ನಡ ಇಂದು ಎಷ್ಟಾಗಿದೆ ಮಳೆ |ಡ್ಯಾಮ್ ಲೆವೆಲ್ ಹೇಗಿದೆ?ವಿವರ ನೋಡಿ.

74

DAM LEVEL NEWS:- ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಉತ್ತಮವಾಗಿ ಆಗುತಿದ್ದು ಇದೀಗ ಜಲಾಶಯಗಳಿಗೂ ನೀರು ಹೆಚ್ಚಳವಾಗುತ್ತಿದೆ. ಎರಡು ಜಿಲ್ಲೆಯನ್ನು ಹಂಚಿಕೊಂಡಿರುವ ಶರಾವತಿ ನದಿ ಇದೀಗ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ.

ಶರಾವತಿಯ ಲಿಂಗನಮಕ್ಕಿ ಆಣೆಕಟ್ಟಿನಲ್ಲಿ ನೀರಿನ ಪ್ರಮಾ ಏರಿಕೆಯಾಗುತ್ತಿದೆ. ಪ್ರಸ್ತುತ 12,249 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಇವತ್ತು ಡ್ಯಾಂನ ನೀರಿನ ಮಟ್ಟ 1748.7 ಅಡಿಗೆ ಇದೆ. ಇನ್ನು, ಲಿಂಗನಮಕ್ಕಿಯಿಂದ 2445.14 ಕ್ಯೂಸೆಕ್‌ ಹೊರ ಹರಿವು ಇದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಡ್ಯಾಮ್ ಗಳ ಜಲಾಶಯ ಮಟ್ಟ ಹೀಗಿದೆ:-

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆ ಹೇಗಿತ್ತು?

ಉತ್ತರ ಕನ್ನಡದಲ್ಲಿ 28.0 mm ಸರಾಸರಿ ಮಳೆ ದಾಖಲಾಗಿದೆ, ಇದು ಸಾಮಾನ್ಯ (26.8 mm) ಮಳೆಗಿಂತ 4 % ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ ಕಾರವಾರದಲ್ಲಿ ಅತಿ ಹೆಚ್ಚು ಅಂದರೆ 73.1 ಮಿ.ಮೀ ಮಳೆಯಾಗಿದ್ದು, ಮುಂಡಗೋಡಿನಲ್ಲಿ ಅತಿ ಕಡಿಮೆ ಅಂದರೆ 6.6 ಮಿ.ಮೀ ಮಳೆಯಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!