Dangue news uttra kannda

UTTARAKANNADA| ನೂರರ ಗಡಿ ದಾಟಿದ ಡೆಂಗ್ಯೂ , ಮಾಹಿತಿ ಕೊರತೆ ಎಂದ ಅಧಿಕಾರಿಗಳು!

68

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ( Dengue fever )ಪ್ರಕರಣ ಜೂನ್ ತಿಂಗಳಲ್ಲಿ ಅಧಿಕವಾಗಿದ್ದು ಜಿಲ್ಲೆಯಲ್ಲಿ ಒಟ್ಟು 100 ಪ್ರಕರಣಗಳು ವರದಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೇ ಹೊನ್ನಾವರ (Honnavara) ದಲ್ಲಿ ಒಟ್ಟು 28 ಪ್ರಕರಣ ವರದಿಯಾಗಿದ್ದರೇ ಅಂಕೋಲ- 27 ,ಭಟ್ಕಳ -11 ,ಕುಮಟಾ-9 ,ಶಿರಸಿ– 7,ಕಾರವಾರ-6, ಸಿದ್ದಾಪುರ -5 ,ಯಲ್ಲಾಪುರ-5 , ಹಳಿಯಾಳ-1 ,ಮುಂಡಗೋಡು-1 ಪ್ರಕರಣ ಪತ್ತೆಯಾಗಿದೆ. ಇವು ಸರ್ಕಾರಿ ಆಸ್ಪತ್ರೆಗೆ ದಾಖಲಾದವರ ಮಾಹಿತಿಯಾಗಿದೆ.

ಜಿಲ್ಲೆಯಲ್ಲಿ ಅತೀ ಹೆಚ್ಚು ಹೊನ್ನಾವರ (Honnavara) ಅಂಕೋಲ,ಭಾಗದಲ್ಲಿ ವರದಿಯಾಗಿದ್ರೆ ಇನ್ನು ಆರೋಗ್ಯ ಇಲಾಖೆ ಬಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಮಾಹಿತಿ ಇಲ್ಲ. ಹೀಗಾಗಿ ನೂರರ ಗಡಿ ದಾಟಿರುವ ಅಂದಾಜು ಮಾಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!