Uttra kannda dam level rainfall details 21 June 2024

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ| ಜಲಾಶಯದ ಮಟ್ಟ ಈಗೆಷ್ಟಿದೆ? ವಿವರ ನೋಡಿ.

83

KARWAR RAIN NEWS:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ ಘೋಷಣೆಮಾಡಲಾಗಿದೆ. ಆದ್ರೆ ಮಳೆಯ ಕೊರತೆ ಎದುರಾಗಿದ್ದು ಹೆಚ್ಚಿನ ಮಳೆ ನಿರೀಕ್ಷೆ ಹುಸಿಯಾಗಿದೆ.

ಕಳೆದ 24 ಘಂಟೆಯಲ್ಲಿ ಕಾರವಾರದಲ್ಲಿ 28.5 ಮಿ.ಅತೀ ಹೆಚ್ಚು ಮುಂಡಗೋಡಿನಲ್ಲಿ 2.3 ಮಿ.ಮೀ ಕಡಿಮೆ ಮಳೆಯಾಗಿದೆ.

ಜಿಲ್ಲೆಯಾಧ್ಯಾಂತ ಒಟ್ಟು 14.5 ಮಿ.ಮೀ ಮಳೆಯಾಗಿದ್ದು ವಾಡಿಕೆಗಿಂತ 46% ಮಳೆ ಕೊರತೆಯಾಗಿದೆ.

ಜೂನ್ 1 ರಿಂದ ಜೂನ್ 24, 2024 ರವರೆಗೆ, ಜಿಲ್ಲೆಯಲ್ಲಿ 375 ಮಿಮೀ ಮಳೆಯಾಗಿದೆ, ಇದು ಸಾಮಾನ್ಯ (509 ಮಿಮೀ) ಮಳೆಗಿಂತ 26% ಕೊರತೆಯಾಗಿದೆ.
ಜೂನ್ 1 ರಿಂದ ಜೂನ್ 24, 2024 ರವರೆಗೆ, ಭಟ್ಕಳ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ – 694.7 ಮಿಮೀ ಮಳೆ, ಇದು ಸಾಮಾನ್ಯ (902.9 ಮಿಮೀ) ಮಳೆಗಿಂತ 23 % ಕೊರತೆಯಾಗಿದೆ.

ಮುಂಡಗೋಡ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ – 132.9 ಮಿಮೀ ಮಳೆ, ಇದು ಸಾಮಾನ್ಯ (191.1 ಮಿಮೀ) ಮಳೆಗಿಂತ 30% ಕೊರತೆಯಾಗಿದೆ.

ಜಲಾಶಯದ ಮಟ್ಟ ಈ ಕೆಳಗಿನಂತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!