Uttra kannda dam level rainfall details 21 June 2024

ಉತ್ತರ ಕನ್ನಡ ಎಲ್ಲಿ ಎಷ್ಟು ಮಳೆ? ಜಲಾಶಯ ಮಟ್ಟ ಹೇಗಿದೆ?

66

KARWAR:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಮುಂಗಾರು ಚುರುಕು ಗೊಂಡಿದೆ ಜೂನ್ 21 ರಂದು 44.5 ಮಿ.ಮೀ ಮಳೆ ದಾಖಲಾಗಿದೆ.

ಕಳೆದ 24 ಗಂಟೆಯಲ್ಲಿ ಅತೀ ಹೆಚ್ಚು ಜೋಯಿಡಾದಲ್ಲಿ 64.3 ಮಿ.ಮೀ ಮಳೆಯಾಗಿದ್ದು , ಅತೀ ಕಡಿಮೆ 21.9 ಮಿ.ಮೀ ಹಳಿಯಾಳದಲ್ಲಿ ದಾಖಲಾಗಿದೆ.

ಜೂನ್ 1 ರಿಂದ ಜೂನ್ 21 ರ ವರೆಗೆ ಜಿಲ್ಲೆಯಲ್ಲಿ 325 ಮಿ.ಮೀ ಮಳೆಯಾಗಿದೆ.ಈ ಅವಧಿಯಲ್ಲಿ ಭಟ್ಕಳ ತಾಲೂಕಿನಲ್ಲಿ 645.5 ಅತೀ ಹೆಚ್ಚು ಮಳೆ ಸುರಿದಿದೆ.ಹಳಿಯಾಳ ತಾಲೂಕಿನಲ್ಲಿ 129.1 ಮಿ.ಮೀ ಸಾಮಾನ್ಯ ಮಳೆಯಾಗಿದೆ.

Uttrakannada dam level

ಇದನ್ನೂ ಓದಿ:-ಉಗ್ರನ ಹುಡುಕಾಟಕ್ಕೆ ಭಟ್ಕಳಕ್ಕೆ ಬಂದ A.T.S ತಂಡ ! ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದೇಕೆ?




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!