UttraKannada weather forecast weekly report Karnataka

UTTARAKANNADA| ಒಂದು ವಾರ ಹೇಗಿರಲಿದೆ ಹವಾಮಾನ ವಿವರ ನೋಡಿ.

73

Weather forecast:- ರಾಜ್ಯಾಧ್ಯಾಂತ ಉತ್ತಮ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ (Uttrakannada District) ಜಿಲ್ಲೆಯಲ್ಲಿ ಸಹ ಅಲ್ಲಲ್ಲಿ ಉತ್ತಮ ಮಳೆಯಾಗುತಿದ್ದು ಭಾರತ ಹವಾಮಾನ ಇಲಾಖೆಯ (IMD) ಒಂದು ವಾರದ ಮಳೆಯ ಮನ್ಸೂಚನೆ ನೀಡಿದೆ.

12-06-2024 ರಂದು ಜಿಲ್ಲೆಯ ಎಲ್ಲಾ ಸ್ಥಳಗಳಲ್ಲಿ ಹಗುರ-ಸಾಧಾರಣ (2.5mm to 64.4mm) ಮಳೆಯಾಗಬಹುದು ಎಂದು ತಿಳಿಸಿದ್ದು ಅಲ್ಪ ಮಳೆಯ ಸೂಚನೆ ನೀಡಿದೆ.

ಇನ್ನು ಜೂನ್ 13 ರಂದು ಎಲ್ಲಾ ಸ್ಥಳಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ (64.5 mm 115.5 mm) ಮಳೆಯಾಗಬಹುದು (Yellow Alert) ಎಂದು ಮಾಹಿತಿ ನೀಡಿದ್ದು , ಜೂನ್ 14 ರಂದು ಎಲ್ಲಾ ಸ್ಥಳಗಳಲ್ಲಿ ಹಗುರ-ಸಾಧಾರಣ (2.5mm to 64.4mm) ಮಳೆಯಾಗಬಹುದು ಎಂದು ಮಾಹಿತಿ ನೀಡಿದ್ದು,ಜೂನ್ 15 ರಂದು ಹಲವು ಸ್ಥಳಗಳಲ್ಲಿ ಹಗುರ-ಸಾಧಾರಣ (2.5mm to 64.4mm) ಮಳೆಯಾಗಲಿದೆ.

ಇನ್ನು ಜೂನ್ 16 ರಂದು ಹಲವು ಸ್ಥಳಗಳಲ್ಲಿ ಹಗುರ-ಸಾಧಾರಣ (2.5mm to 64.4mm) ಮಳೆಯಾಗಲಿದೆ.

ಜೂ.17 ರಂದು ಹಲವು ಸ್ಥಳಗಳಲ್ಲಿ ಹಗುರ-ಸಾಧಾರಣ (2.5mm to 64.4mm) ಮಳೆಯಾಗುವ ಸೂಚನೆ ನೀಡಿದೆ.

  • Forecast – Thunderstorm with rain very likely to occur at isolated places from 11th to 12th June 2024.*

ಇದನ್ನೂ ಓದಿ:-Uttrakannada |ಈ ಬಾರಿ ಪುರಷರದ್ದೇ ಹೆಚ್ಚು ಮತದಾನ- ವಿವರ ಹೊರಬೀಳಲು ತಡವಾಯ್ತು ಯಾಕೆ?




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!