Uttara Kannada district Lok Sabha election 2024 independent candidate result

Uttrakannd| 13 ಅಭ್ಯರ್ಥಿ ಗಳಲ್ಲಿ ಯಾರು ಎಷ್ಟು ಮತ ಗಳಿಸಿಸ್ರು ನೋಡಿ.

102

Lok Sabha result. 2024:- ಉತ್ತರ ಕನ್ನಡ ಲೋಕಸಭಾ ಮತ ಎಣಿಕೆ ಮುಕ್ತಾಯವಾಗಿ ಬಿಜೆಪಿಯ(BJP) ವಿಶ್ವೇಶ್ವರ ಹೆಗಡೆ ಕಾಗೇರಿ (vishweshvara hegde kageri) ಗೆಲುವು ಕಂಡಿದ್ದಾರೆ. ಆದ್ರೆ ಈ ಬಾರಿ ಹೆಚ್ಚು ನೋಟಾ(nota voting) ಮತಗಳು ದಾಖಲೆ ಬರೆದಿದೆ. ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ಸಹ ಮತಗಳಿಸುವಲ್ಲಿ ಹಿಂದೆ ಬಿದ್ದಿಲ್ಲ ಹಾಗಿದ್ರೆ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಎಷ್ಟೆಷ್ಟು ಮತ ಗಳಿಸಿದ್ರು ಎಂಬ ಮಾಹಿತಿ ಇಲ್ಲಿದೆ.

Uttra Kannada loksabha election 2024 result  Vishweshvara hegde kageri
Uttara Kannada Lok Sabha election result independent candidate
Independent candidate voting
Uttrakannada independent candidate voting result
Independent candidate voting Uttar Kannada district Lok Sabha election

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ

1) ಕಿತ್ತೂರು –

ಅಂಜಲಿ ನಿಂಬಾಳ್ಕರ್- 56203

ವಿಶ್ವೇಶ್ವರ ಹೆಗಡೆ ಕಾಗೇರಿ- 92445

ಅಂತರ:-36,242

2)ಖಾನಾಪುರ.

ಅಂಜಲಿ ನಿಂಬಾಳ್ಕರ್- 48148

ವಿಶ್ವೇಶ್ವರ ಹೆಗಡೆ ಕಾಗೇರಿ- 107978

ಅಂತರ:-59,830

3) ಹಳಿಯಾಳ
ಅಂಜಲಿ ನಿಂಬಾಳ್ಕರ್- 54546

ವಿಶ್ವೇಶ್ವರ ಹೆಗಡೆ ಕಾಗೇರಿ- 83426

ಅಂತರ:-28,880

4)ಕಾರವಾರ

ಅಂಜಲಿ ನಿಂಬಾಳ್ಕರ್- 47889

ವಿಶ್ವೇಶ್ವರ ಹೆಗಡೆ ಕಾಗೇರಿ- 113317

ಅಂತರ:-65,428

5)ಕುಮಟಾ-

ಅಂಜಲಿ ನಿಂಬಾಳ್ಕರ್- 44435

ವಿಶ್ವೇಶ್ವರ ಹೆಗಡೆ ಕಾಗೇರಿ- 97928

ಅಂತರ:-53,493

,6)ಭಟ್ಕಳ
ಅಂಜಲಿ ನಿಂಬಾಳ್ಕರ್- 67885

ವಿಶ್ವೇಶ್ವರ ಹೆಗಡೆ ಕಾಗೇರಿ- 100288

ಅಂತರ:-32,403

,,7)ಶಿರಸಿ

ಅಂಜಲಿ ನಿಂಬಾಳ್ಕರ್- 60124

ವಿಶ್ವೇಶ್ವರ ಹೆಗಡೆ ಕಾಗೇರಿ- 100052

ಅಂತರ:-39,928

8)ಯಲ್ಲಾಪುರ

ಅಂಜಲಿ ನಿಂಬಾಳ್ಕರ್- 64066

ವಿಶ್ವೇಶ್ವರ ಹೆಗಡೆ ಕಾಗೇರಿ- 82453

ಅಂತರ:-18,387

ಅಂಚೆ ಮತ

ಅಂಜಲಿ ನಿಂಬಾಳ್ಕರ್- 1771

ವಿಶ್ವೇಶ್ವರ ಹೆಗಡೆ ಕಾಗೇರಿ- 4607

ಅಂತರ:-2,836

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪಡೆದ ಒಟ್ಟು ಮತ:-445067

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪಡೆದ ಒಟ್ಟು ಮತ:-782495.

ಕಾಗೇರಿ ಗೆಲುವಿನ ಅಂತರ- 337428

ನೋಟಾ ಮತ- 10151




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!