SIRSI POLICE NEWS UTTARAKANNADA Karnataka

SIRSI |ಅಕ್ರಮ ಗಾಂಜಾ ಮಾರಾಟ:80 ಸಾವಿರ ಮೌಲ್ಯದ ಗಾಂಜಾ ವಶ

75
Prakruthi nursery sirsi Uttara Kannada district
ಪ್ರಕೃತಿ ನರ್ಸರಿ ಶಿರಸಿ ಜಾನ್ಮನೆ

SIRSI NEWS :- ಅಕ್ರಮವಾಗಿ ಗಾಂಜಾ ಮಾರಾಟಮಾಡುತಿದ್ದ ವ್ಯಕ್ತಿಯನ್ನು ಬಂಧಿಸಿ ಆತನ ಬಳಿ ಇದ್ದ 80 ಸಾವಿರ ಮೌಲ್ಯದ 804 ಗ್ರಾಮ್ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಹೀರೋ ಹೊಂಡ ಬೈಕ್ ,ನಗದು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಾಮನಬೈಲ್ ನ ಕುಳವೆ ಕ್ರಾಸ್ ನಲ್ಲಿ ನಡೆದಿದೆ.

ಬಂಧಿತ ವ್ಯಕ್ತಿಯ ಶಿರಸಿಯ ಗಣೇಶ ನಗರದ ನಿಹಾಲ್ ಡಿಯಾಗೋ ಎಂದಾಗಿದ್ದು ಶಿರಸಿ ನಗರ ಠಾಣೆ ಪಿ.ಎಸ್ .ಐ ನಾಗಪ್ಪ ನೇತ್ರತ್ವದ ತಂಡ ಬಂಧಿಸಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹನಕ್ರಾಸ್ಬಾಡಿ,ಪ್ರಶಾಂತ ಪಾವಸ್ಕರ್,ನಾಗಪ್ಪ ಲಮಾಣಿ,ಸದ್ದಾಂ ಹುಸೇನ್,ಪ್ರವೀಣ್ ಎನ್ ಭಾಗಿಯಾಗಿದ್ದು, ಪಿಎಸ್ಐ ಮಹಾಂತಪ್ಪ ಕುಂಬಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!