Karnataka Rain report

Weather forecast| ಎಷ್ಟು ದಿನ ಮಳೆ ಇಂದಿನ ಜಲಾಶಯ ಮಟ್ಟ ಹೇಗಿದೆ?

42

Weather forecast :-ಮುಂದಿನ 5 ದಿನ ಕರಾವಳಿಯಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಗೆ (karavali)ಮುಂದಿನ 5 ದಿನ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ಮೂರು ದಿನ ಯಲ್ಲೋ ಅಲರ್ಟ್ ಘೋಷಿಸಿದೆ.

ಜುಲೈ 5 ಮತ್ತು 6ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಉತ್ತರ ಕನ್ನಡ ಸೇರಿದಂತೆ ಹಲವು ಕಡೆ ಇಂದು ಬಿಟ್ಟು ಬಿಟ್ಟು ಮಳೆ ಬರಲಿದೆ. ಕೆಲವು ಕಡೆ ಹೆಚ್ಚು ಮಳೆಯಾದರೇ ,ಇನ್ನೂ ಕೆಲವು ಕಡೆ ಅಲ್ಪ ಮಳೆಯಾಗಲಿದೆ. ಹಳಿಯಾಳ,ಮುಂಡಗೋಡು ಭಾಗದಲ್ಲಿ ಸಹ ಅಲ್ಪ ಮಳೆಯಾಗಲಿದೆ.

ಇದನ್ನೂ ಓದಿ:-Arecanut price|ಅಡಿಕೆ ಧಾರಣೆ 03 JULY 2024

ಇನ್ನು ಕೊಡಗು,ಶಿವಮೊಗ್ಗ, ಬೆಂಗಳೂರು ,ಹಾಸನ,ಚಿಕ್ಕಮಗಳೂರು ಭಾಗದಲ್ಲಿ ಸಹ ಮಳೆ ಸುರಿಯಲಿದ್ದು ಗುಡುಗು ಸಹಿತ ಮಳೆಯಾಗಲಿದೆ.

ಉತ್ತರ ಕನ್ನಡ ಜಿಲ್ಲೆಯ ಡ್ಯಾಮ್ ಗಳ ಇಂದಿನ ನೀರಿನ ಮಟ್ಟ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!