Uttra kannda dam level rainfall details 21 June 2024

UTTARAKANNADA| 27 JUNE ಎಷ್ಟು ಮಳೆಯಾಗಿದೆ? ಜಲಾಶಯ ಮಟ್ಟ ಎಷ್ಟಿದೆ.ವಿವರ ನೋಡಿ.

54
Prakruthi nursery sirsi Uttara Kannada district
ಪ್ರಕೃತಿ ನರ್ಸರಿ ಶಿರಸಿ ಜಾನ್ಮನೆ

RAIN REPORT:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಕಳೆದ 24 ಗಂಟೆಯಲ್ಲಿ 43.2 ಮಿ.ಮೀ ಮಳೆ ದಾಖಲಾಗಿದೆ.
ಕಳೆದ 24 ಗಂಟೆಗಳಲ್ಲಿ ಭಟ್ಕಳದಲ್ಲಿ ಅತಿ ಹೆಚ್ಚು ಅಂದರೆ 123.0 ಮಿ.ಮೀ ಮಳೆಯಾಗಿದ್ದು, ಹಳಿಯಾಳದಲ್ಲಿ ಅತಿ ಕಡಿಮೆ ಅಂದರೆ 6.1 ಮಿ.ಮೀ.ಮಳೆಯಾಗಿದೆ.

ಜೂನ್ 1 ರಿಂದ ಜೂನ್ 27, 2024 ರವರೆಗೆ, ಜಿಲ್ಲೆಯಲ್ಲಿ 489 ಮಿಮೀ ಮಳೆಯಾಗಿದೆ.ಈ ಸಮಯದಲ್ಲಿ ಭಟ್ಕಳ ತಾಲೂಕಿನಲ್ಲಿ ಅತಿ ಹೆಚ್ಚು 974.4 ಮಿ.ಮೀ ಮಳೆಯಾಗಿದೆ.

ಜಲಾಶಯದ ಇಂದಿನ ನೀರಿನ ಮಟ್ಟ ಈ ಕೆಳಗಿನಂತಿದೆ.

ಮಳೆ ವರದಿ ತಾಲೂಕುವಾರು.

ಇದನ್ನೂ ಓದಿ:-Karwar|ಚಿಪ್ಪೆಕಲ್ಲು ತೆಗೆಯಲು ಹೋಗಿ ಸಮುದ್ರ ಪಾಲಾದ ತಾಯಿ ಮಗಳು.

ಮಳೆ ಹಾನಿ ವಿಡಿಯೋ ನೋಡಿ.



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!