Uttrakannada flood kumta news

Uttrakannada| ನಾಳೆ ಈ ತಾಲೂಕಿಗೆ ರಜೆ ಘೋಷಣೆ | ಎಲ್ಲಿ ವಿವರ ನೋಡಿ.

111

ಕುಮಟಾ ತಾಲೂಕಿನಾಧ್ಯಾಂತ ಶಾಲೆಗೆ ರಜೆ ಘೋಷಣೆ

Kumta news:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ ಸುರಿಯುತಿದ್ದು ಈ ಹಿನ್ನಲೆಯಲ್ಲಿ ಜುಲೈ 5 ರಂದು ಕುಮಟಾ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಹಿತಿ ನೀಡಿದ್ದಾರೆ.

ಇನ್ನು ಹೊನ್ನಾವರದಲ್ಲೂ ಮಳೆ ಅಬ್ಬರ ಹೆಚ್ಚಾಗಿದ್ದು ರಾತ್ರಿ ವೇಳೆ ಹೆಚ್ಚಿನ ಮಳೆಯಾಗುವ ಕಾರಣದಿಂದ ಹೊನ್ನಾವರ ತಾಲೂಕಿಗೂ ಶಾಲಾ ಕಾಲೇಜಿಗೆ ರಜೆ ನೀಡುವುದಾಗಿ ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಏನಂದ್ರು ವಿಡಿಯೋ ನೋಡಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!