DC Uttrakannada Laxmipriya

ಉತ್ತರ ಕನ್ನಡ| ಮಳೆ ಅಬ್ಬರವಿದ್ದರೂ ಈ ಭಾಗಕ್ಕೆ ರಜೆ ಇಲ್ಲ!

72

Uttraknnada News:- ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಮಳೆ ಅಬ್ಬರವಿದೆ ಆದರೇ ಜಿಲ್ಲೆಯ ಮಲೆನಾಡಿನ ಶಿರಸಿ ,ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಾತ್ರ ಜುಲೈ 8 ರಂದು ರಜೆ ನೀಡಿಲ್ಲ .

ಆದರೇ ಜಿಲ್ಲೆಯ ಕರಾವಳಿಯ ಐದು ತಾಲೂಕಿನ ಶಾಲಾ ಕಾಲೇಜ್ ಗೆ ನಾಳೆ ರಜೆ ನೀಡಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರವರು ಆದೇಶ ನೀಡಿದ್ದಾರೆ.

ಕರಾವಳಿಯ ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ ಮತ್ತು ಹೊನ್ನಾವರ ತಾಲೂಕಿಗೆ ರಜೆ ನೀಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!