DC Uttrakannada Laxmipriya

Uttrakannda| ಜಿಲ್ಲೆಯ ಎರಡು ತಾಲೂಕುಗಳಿಗೆ JULY 9 ರಜೆ ಘೋಷಣೆ.

45

Mansoon Holiday :- ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕರಾವಳಿ ಭಾಗದ ಕುಮಟಾ ,ಹೊನ್ನಾವರ ಭಾಗದಲ್ಲಿ ಇಂದು ಹೆಚ್ಚಿನ ಮಳೆ (Rain ) ಬಿದ್ದಿದ್ದು ಸಾಕಷ್ಟು ಅನಾಹುತ ತಂದೊಡ್ಡಿದೆ.

ಈ ಹಿನ್ನಲೆಯಲ್ಲಿ ಜುಲೈ 9 ರಂದು ಕುಮಟ ,(kumta) ಹೊನ್ನಾವರ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ರಜೆ ಘೋಷಣೆ ಮಾಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!